ಶ್ರೀ ನಾರಾಯಣ ಗುರುಗಳ ಪರಮ ಧರ್ಮದ ಸ್ವಾಭಿಮಾನದ ನಡಿಗೆ.......ಇದೇ ಮಾನವ ಧರ್ಮದ ಮಹಾಬದಲಾವಣೆಗೆ ಸಾಕ್ಷಿಯಾಗುವುದು ಮುಂದೆ... ಇದು ಸತ್ಯ

!! *ಓಂ ಶ್ರೀ ನಾರಾಯಣ ಪರಮ ಗುರವೇ ನಮಃ* !!
*ಓ ಮಿತ್ರ*
*ಮಹಾಗುರುವಿನ ಧರ್ಮದ ಪಯಣದಲ್ಲಿ ನಿನ್ನ ನಡೆ....ಮುಂದೆ ಜೀವನದಲ್ಲಿ ಅದ್ಭುತ ಬದಲಾವಣೆಯನ್ನು ನೀನು ಕಾಣುವೇ...ನಿಜ...ಸರ್ವ ಮಾನವ ಧರ್ಮವನ್ನು ಎಬ್ಬಿಸಿದೇ...ಧರ್ಮದ ದಾರಿಗೆ....ಅದೇ ಸ್ವಾಭಿಮಾನದ ನಡಿಗೆ....!!! ಪರಿಶುದ್ಧ ಮನಸ್ಸು... ಗುರುದೇವರ ಸೇವೆ... ನಿಜವಾದ ಗುರುಧರ್ಮ ಪ್ರಚಾರ ....ತಿಳಿಯುವುದು ಸರ್ವ ಮಾನವ ಧರ್ಮಕ್ಕೆ... ಶ್ರೀ ನಾರಾಯಣ ಗುರು ಸತ್ಯ... ತತ್ವ..*. *ಧರ್ಮ... ಪರಮ ಸಂದೇಶ....!!!* *ಇದು ಸತ್ಯ..... ಮಹಾಗುರುವಿನ ಧರ್ಮ... ಸರ್ವ ಜಗತೇ...ಸರ್ವ ಮನುಕುಲವೇ* *ಒಪ್ಪುವಂತದು...ಅನುಕರಣೆ...* *ಮಾಡುವಂತದು..ಸತ್ಯ.*
*ಮಹಾಗುರುವಿನ ಧರ್ಮದಲ್ಲಿ ಯಾವುದೇ* *ಜಾತಿ,ಮತ,ಪಂಗಡ,ವರ್ಣ ಭೇದ ಭಾವ ಇಲ್ಲದ ಮಹಾಸಂದೇಶವೇ ಆಗಿರುವುದು... ತಿಳಿಯಲು..* *ಅರಿಯಲು..* *ಬರುವರು...ಸರ್ವರೂ...!!!!!*
*ಶ್ರೀ ನಾರಾಯಣ ಗುರುದೇವರ* *ಸತ್ಯವನ್ನು....ನಿತ್ಯ...*
*ಇದು ಪರಮ ಮಹಾ ಸತ್ಯ.....*
*#ನನ್ನ_ಅನುಭವ_ದೇವರು* 
*#ಶ್ರೀ_ನಾರಾಯಣ_ಗುರು*

See this post by SHREE NARAYANA GURUDEVA PRATHISTANA on Google: https://posts.gle/5yrcCq

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು