ಶ್ರೀ ನಾರಾಯಣ ಗುರುವಿನ ಆಧ್ಯಾತ್ಮ ಪುಸ್ತಕವನ್ನು ಇಟಲಿಯನ್ ಬಾಷೆಗೆ ಭಾಷಾಂತರಿಸಿದ Dr. Sabrina Lei

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ಮಹಾಗುರುವಿನ ನಿಜವಾದ ಸತ್ಯವನ್ನು ಅರಿತವರು...ತಿಳಿದವರು...ಸರ್ವ ಮನುಕುಲಕ್ಕೆ ಪರಿಚಯಿಸುತ್ತಾರೆ,ತಿಳಿಸುತ್ತಾರೆ.. ಎಂದರೆ ಗುರುಶಕ್ತಿ... ಗುರುಬಲ ...!!!! ಎಂತದ್ದು ಎಂಬುದನ್ನು ತಿಳಿಯಬಹುದು...!!! ಮಿತ್ರ ಇದು ಅಂತೂ ಸತ್ಯ...  ಶ್ರೀ ನಾರಾಯಣ ಗುರುವಿನ ಧರ್ಮದ ದಾರಿಯಲ್ಲಿ ಹೋಗುವವರಿಗೆ ನಿತ್ಯವೂ ಪರಮ ಪವಿತ್ರವಾದ ಗುರುವಿನ ಕೃಪೆ... ಅನುಗ್ರಹ ಇರುವುದು ನಿತ್ಯ ಇದು ಪರಮ ಸತ್ಯ.

ಶ್ರೀ ನಾರಾಯಣ ಗುರುವಿನ ಆಧ್ಯಾತ್ಮ ಪುಸ್ತಕವನ್ನು ಇಟಲಿ ಬಾಷೆಗೆ ಭಾಷಾಂತರಿಸಿದ   Sabrina Lei ನಿಮಗೆ ಅಭಿಮಾನದ ಅಭಿವಂದನೆಗಳು.. ಶುಭಾಶಯಗಳು ಶ್ರೀ ನಾರಾಯಣ ಗುರುಗಳು ಸದಾ ನಿಮ್ಮನ್ನು ನಿಮ್ಮ ಕುಟುಂಬವನ್ನು ಸದಾ ಕಾಲವು ರಕ್ಷಣೆ ಮಾಡಲಿ ಎಂದು ನಮ್ಮ ಪ್ರಾರ್ಥನೆ. ಮಹಾಗುರುವಿನಲ್ಲಿ.....

See this post by SHREE NARAYANA GURUDEVA PRATHISTANA on Google: https://posts.gle/H6Tj8o

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು