ಶ್ರೀ ವಿಶ್ವನಾಥ ಕ್ಷೇತ್ರ‌ ಕಟಪಾಡಿ -ವರ್ಷಾವಧಿ ಜಾತ್ರಾ ಮಹೋತ್ಸವ ತಾ. 09-02-2022ನೇ ಬುಧವಾರದಿಂದ ತಾ. 17-02-2022ನೇ ಗುರುವಾರದವರೆಗೆ...


!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಮಂಗಳೂರು :ಲಲಿತಕಲಾಮೃತ ವಿಶೇಷ ಸುದ್ದಿ:
*ಶ್ರೀ ವಿಶ್ವನಾಥ ಕ್ಷೇತ್ರ*
*ಕಟಪಾಡಿ - 574105, ಉಡುಪಿ ಜಿಲ್ಲೆ.*
*ದೂರವಾಣಿ : 0820-2557060*

*ವರ್ಷಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ*
*ತಾ. 09-02-2022ನೇ ಬುಧವಾರದಿಂದ  ತಾ. 17-02-2022ನೇ ಗುರುವಾರದವರೆಗೆ*
*ವಿಶೇಷ ಸಹಾಕಾರ ನೀಡುವ ಸಂಘ ಸಂಸ್ಥೆಗಳು*

*10-2-2022 ಗುರುವಾರ - ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು*
*ಶ್ರೀ ನಾರಾಯಣ ಗುರು ಸೇವಾದಳ ಮತ್ತು ಮಹಿಳಾ ಬಳಗ, ಕಟಪಾಡಿ*

*11-2-2022 ಶುಕ್ರವಾರ - ಬಿಲ್ಲವ ಸೇವಾ ಸಂಘ (ರಿ.) ಕುರ್ಕಾಲು ಸುಭಾಸ್ ನಗರ*
*ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ (ರಿ.) ಮಣಿಪುರ*
*ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಮಲ್ಲಾರು*
*ಬಿಲ್ಲವ ಸೇವಾ ಸಂಘ, ಮುದರಂಗಡಿ*
*ಮಟ್ಟು ಕೊಪ್ಲ ಗ್ರಾಮಸ್ಥರು*

*12-2-2022 ಶನಿವಾರ - ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಮಿತಿ (ರಿ.) ಶಿರ್ವ*
*ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಮೂಳೂರು*
*ಕೋಟೆ ಅಂಬಾಡಿ ಗ್ರಾಮಸ್ಥರು*

*13-2-2022 ಆದಿತ್ಯವಾರ - ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕುಂಜಿಬೆಟ್ಟು*
*ಏಣಗುಡ್ಡೆ ಗ್ರಾಮಸ್ಥರು*

*14-2-2022 ಸೋಮವಾರ - ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕುತ್ಪಾಡಿ*
*ಬಿಲ್ಲವ ಸೇವಾ ಸಂಘ ಕಡೆಕಾರು*
*ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಇಂದಿರಾನಗರ, ಕುಕ್ಕಿಕಟ್ಟೆ ಮೂಡಬೆಟ್ಟು ಪೊಸಾರು, ಸರಕಾರಿಗುಡ್ಡೆ, ಸುಭಾಸ್ ನಗರ, ಗ್ರಾಮಸ್ಥರು*

*15-2-2022 ಮಂಗಳವಾರ  - ಉದ್ಯಾವರ ಬಿಲ್ಲವ ಮಹಾಜನ ಸಂಘ (ರಿ.) ಉದ್ಯಾವರ*
*ಪಡುಏಣಗುಡ್ಡೆ ಗ್ರಾಮಸ್ಥರು*

*16-2-2022 ಬುಧವಾರ - ಬಿಲ್ಲವರ ಸೇವಾ ಸಂಘ (ರಿ.) ಮಲ್ಪೆ*
*ಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಪರ್ಕಳ, ಉಡುಪಿ*
*ಬಿಲ್ಲವ ಸೇವಾ ಸಮಿತಿ, ದೆಂದೂರು, ಕಲ್ಮಂಜೆ*
*ಬಿಲ್ಲವ ಪರಿಷತ್ (ರಿ.) ಉಡುಪಿ ಜಿಲ್ಲೆ*
*ಬಿಲ್ಲವ ಸಂಘ, ಹೆಜಮಾಡಿ*
*ಗರಡಿ ಜವನೆರ್, ಏಣಗುಡ್ಡೆ ಕಟಪಾಡಿ*
*ಯುವವಾಹಿನಿ (ರಿ.) ಕಟಪಾಡಿ ಘಟಕ*
*ಪಾಂಗಾಳಗುಡ್ಡೆ, ಆರ್ಯ್ಯಾಡಿ, ಕೈಪುಂಜಾಲು ಗ್ರಾಮಸ್ಥರು*

*17-2-2022 ಗುರುವಾರ - ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರ ಎರ್ಮಾಳ್, ತೆಂಕ*
*ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ*
*ಬಿಲ್ಲವ ಸೇವಾ ಸಮಿತಿ, ಇನ್ನಂಜೆ*
*ಅಯ್ಯಪ್ಪ ಭಕ್ತವೃಂದ, ಕಟಪಾಡಿ*
*ಸರ್ವರಿಗೂ ಆದರದ ಸ್ವಾಗತ*🙏🙏🙏

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು