ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ- ವರ್ಷಾವಧಿ ಜಾತ್ರಾ ಮಹಾಶಿವರಾತ್ರಿ ಮಹೋತ್ಸವ ದಿನಾಂಕ: 24-2-2022 ರಿಂದ 3-3-2022 ವರೆಗೆ.

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
*!! ಶ್ರೀ ಗೋಕರ್ಣನಾಥ ಪ್ರಸನ್ನಃ !!*
*!! Shree Gokarnanatha Prasanna !!*

 *ಶ್ರೀ ಗೋಕರ್ಣನಾಥ ಕ್ಷೇತ್ರ*
*ಕುದ್ರೋಳಿ, ಮಂಗಳೂರು - 575003*
 *SHREE GOKARNANATHA KSHETRA*
*Kudroli, Mangalore - 575003*
*pH :8024 - 2983040,* 
*2494040, 2495740*
*Email : gokarnanathakudroli@gmail.com*
*Website.kudroligokarnanathakshetra.com*

*ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಮಹೋತ್ಸವ*

*24-02-2022 ಗುರುವಾರದಿಂದ 03-03-2022 ಗುರುವಾರದ ವರೆಗೆ*

*ತಾ. 01-03-2022ನೇ ಮಂಗಳವಾರ ಮಹಾಶಿವರಾತ್ರಿ*
*ಆತ್ಮೀಯ ಆಮಂತ್ರಣ*

  *2022 ಮಹಾಶಿವರಾತ್ರಿಯ ಉತ್ಸವದ ಕಾರ್ಯಕ್ರಮ*

*ದಿನಾಂಕ 24-02-2022 ಗುರುವಾರ*
*ಬೆಳಿಗ್ಗೆ 8-30 ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ಧ್ವಜ ಪೂಜೆ*
*ಬೆಳಿಗ್ಗೆ 11-00ಕ್ಕೆ ಧ್ವಜಾರೋಹಣ, ತೈಲಾಭಿಷೇಕ*
*ಮಧ್ಯಾಹ್ನ 12-30ಕ್ಕೆ ಮಹಾಪೂಜೆ*
*ರಾತ್ರಿ 7-00ರಿಂದ 8-00ರ ತನಕ ಭಜನಾ ಕಾರ್ಯಕ್ರಮ*
*ರಾತ್ರಿ 8-00 ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ*

*ದಿನಾಂಕ 25-02-2022 ಶುಕ್ರವಾರ*
*ಬೆಳಿಗ್ಗೆ 10-30ಕ್ಕೆ ಮಹಾ ಮೃತ್ಯುಂಜಯ ಹೋಮ*
*ಮಧ್ಯಾಹ್ನ 12-30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ*
*ರಾತ್ರಿ 7-00ರಿಂದ 8-00ರ ತನಕ ಭಜನಾ ಕಾರ್ಯಕ್ರಮ*
*ರಾತ್ರಿ 8-00ಕ್ಕೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ*

*ದಿನಾಂಕ 26-02-2022 ಶನಿವಾರ*
*ಬೆಳಿಗ್ಗೆ 10-30ಕ್ಕೆ ಶಿವ ಸಹಸ್ರನಾಮ ಹೋಮ*
*ಮಧ್ಯಾಹ್ನ 12-30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ*
*ರಾತ್ರಿ 7-00ರಿಂದ 8-00ರ ತನಕ ಭಜನಾ ಕಾರ್ಯಕ್ರಮ*
*ರಾತ್ರಿ 8-00ಕ್ಕೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ*

*ದಿನಾಂಕ 27-02-2022 ಆದಿತ್ಯವಾರ*
*ಬೆಳಿಗ್ಗೆ 10-30ಕ್ಕೆ ಶಿವ ಪಂಚಾಕ್ಷರಿ ಹೋಮ*
*ಮಧ್ಯಾಹ್ನ 12-30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ*
*ರಾತ್ರಿ 7-00ರಿಂದ 8-00ರ ತನಕ ಭಜನಾ ಕಾರ್ಯಕ್ರಮ*
*ರಾತ್ರಿ 8-00ಕ್ಕೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ*

*ದಿನಾಂಕ 28-02-2022ನೇ ಸೋಮವಾರ*
*ಬೆಳಿಗ್ಗೆ 8-15ಕ್ಕೆ ಮಹಾರುದ್ರ ಹೋಮ ಪ್ರಾರಂಭ ಪಾರ್ವತಿ -ಪರಮೇಶ್ವರ ಯಜ್ಞಮಂಟಪ ಪ್ರವೇಶ ಮತ್ತು ಹಗಲೋತ್ಸವ ಬಲಿ*
*ಮಧ್ಯಾಹ್ನ 12-30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ*
*ರಾತ್ರಿ 7-00ರಿಂದ 8-00ರ ತನಕ ಭಜನಾ ಕಾರ್ಯಕ್ರಮ*
*ರಾತ್ರಿ 8-00ಕ್ಕೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ*

*ದಿನಾಂಕ 01-03-2022 ಮಂಗಳವಾರ*
*ಬೆಳಿಗ್ಗೆ 9-30ಕ್ಕೆ ಉಮಾಮಹೇಶ್ವರ ಹೋಮ*
*ಬೆಳಿಗ್ಗೆ 11-00ಕ್ಕೆ ಮಹಾರುದ್ರಾಭಿಷೇಕ, ಶತ ಸೀಯಾಳಾಭಿಷೇಕ*
*ಮಧ್ಯಾಹ್ನ 1-00ಕ್ಕೆ ಮಹಾಪೂಜೆ*
*ರಾತ್ರಿ 8-00ಕ್ಕೆ ಸೇವಾ ರಥೋತ್ಸವ*
*ರಾತ್ರಿ 10-00ಕ್ಕೆ ವಿಷ್ಣುಬಲಿ ಉತ್ಸವ ಮತ್ತು ರಥೋತ್ಸವ*
*ರಾತ್ರಿ 1-00ಕ್ಕೆ ಶಿವಬಲಿ, ಮಹಾಶಿವರಾತ್ರಿ ಜಾಗರಣೆ ಬಲಿ, ಕಟ್ಟೆಪೂಜೆ, ರಥೋತ್ಸವ, ಕೆರೆದೀಪ, ಮಂಟಪ ಪೂಜೆ*

*ದಿನಾಂಕ 02-03-2022 ಬುಧವಾರ*
*ಬೆಳಿಗ್ಗೆ 10-00ಕ್ಕೆ ತತ್ವ ಹೋಮ*
*ಮಧ್ಯಾಹ್ನ 12-30ಕ್ಕೆ  ಪಂಚಾಮೃತಾಭಿಷೇಕ, ಮಹಾಪೂಜೆ*
*ಮಧ್ಯಾಹ್ನ 1-00ಕ್ಕೆ ಮಹಾ ಅನ್ನಸಂತರ್ಪಣೆ*
*ರಾತ್ರಿ 2-00ರಿಂದ ಭೂತ ಬಲಿ, ಬಲಿಪೂಜೆ ಅವಭೃತ ಸ್ನಾನ (ಓಕುಳಿ)*

*ದಿನಾಂಕ 03-03-2022 ಗುರುವಾರ*
*ಮಧ್ಯಾಹ್ನ 11-00ಕ್ಕೆ ಧ್ವಜ ಅವರೋಹಣ*
*ರಾತ್ರಿ 7-30ಕ್ಕೆ ಗುರುಪೂಜೆ*

*ಸರ್ವರಿಗೂ ಆದರದ ಸ್ವಾಗತ*🙏🙏🙏

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು