ಗಜಾನನ ಬಿಲ್ಲವರ ಸೇವಾ ಸಂಘ (ರಿ.), ಹೂಡೆ - ವಾರ್ಷಿಕ ಭಜನಾ ಮಂಗಲೋತ್ಸವ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಗಜಾನನ ಬಿಲ್ಲವರ ಸೇವಾ ಸಂಘ (ರಿ.), ಹೂಡೆ

ವಾರ್ಷಿಕ ಭಜನಾ ಮಂಗಲೋತ್ಸವ

ದಿನಾಂಕ 14-05-2022 ಶನಿವಾರ 15-05-2022 ಆದಿತ್ಯವಾರದ ವರೆಗೆ ಜರಗಲಿರುವುದು

ಕಾರ್ಯಕ್ರಮಗಳ ವಿವರ
ದಿನಾಂಕ : 14-05-2022ನೇ ಶನಿವಾರ
ಸಂಜೆ ಗಂಟೆ 6-30ಕ್ಕೆ : ಕಲಶ ಪ್ರತಿಷ್ಠೆ
ಸಂಜೆ ಗಂಟೆ 7-00ಕ್ಕೆ : ಭಜನಾ ಕಾರ್ಯಕ್ರಮ ಪ್ರಾರಂಭವಾಗಿ ಮರುದಿನ ಸುರ್ಯೋದಯಕ್ಕೆ ಮಂಗಳಾರತಿ, ಸಾಮೂಹಿಕ ಪ್ರಾರ್ಥನೆ ಹಾಗೂ ಪ್ರಸಾದ ವಿತರಣೆ

ದಿನಾಂಕ : 15-05-2022ನೇ ಆದಿತ್ಯವಾರ
ಪೂರ್ವಾಹ್ನ ಗಂಟೆ 10-00ಕ್ಕೆ : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಂಕಲ್ಪ
ಪೂರ್ವಾಹ್ನ ಗಂಟೆ 11.35ಕ್ಕೆ : ಪ್ರಸಾದ ವಿತರಣೆ
ಪೂರ್ವಾಹ್ನ ಗಂಟೆ 11.45ಕ್ಕೆ : ವಿದ್ಯಾರ್ಥಿ ವೇತನ ವಿತರಣೆ
ಕೊಡುಗೆ : ಶ್ರೀ ಕಿರಣ್ ಪಾಂಡುರಂಗ ಅಂಚನ್
"ಕಮಲ ಕಿರಣ್" ಹೂಡೆ
ಮದ್ಯಾಹ್ನ ಗಂಟೆ 12.30ಕ್ಕೆ : ಅನ್ನಸಂತರ್ಪಣೆ

ಸರ್ವರಿಗೂ ಆದರದ ಸ್ವಾಗತ. 🙏🙏🙏

ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಆಡಳಿತ ಸಮಿತಿ ಅಧ್ಯಕ್ಷರು, ಸರ್ವ ಸದಸ್ಯರು, ಮಹಿಳಾ ಘಟಕ

Popular posts from this blog

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ

ಶ್ರೀ ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ.....!!!