ಶ್ರೀ ನಾರಾಯಣ ಗುರುಗಳ ನೂತನ ಶಿಲಾಮಯ ಮೂರ್ತಿ ಪ್ರತಿಷ್ಠೆ , ಹಾಗೂ ಧಾರ್ಮಿಕ ಕಾರ್ಯಕ್ರಮ ,12/13/5/2022.

ಶ್ರೀ  ನಾರಾಯಣ ಗುರು ಪ್ರಸಾದಿತ ಸಂಘ ( ರಿ ), ನಿಡ್ಡೋಡಿ

ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಶಿಲಾಮಯ ಮೂರ್ತಿ ಪ್ರತಿಷ್ಠೆ , ಹಾಗೂ ಧಾರ್ಮಿಕ ಕಾರ್ಯಕ್ರಮ , ಭವ್ಯ ಮೂರ್ತಿಯ ಶೋಭಾಯಾತ್ರೆ , ಗುರು ಕುಟೀರ ಉದ್ಘಾಟನೆ 
 
ದಿನಾಂಕ : 𝟏𝟐 ಮತ್ತು 𝟏𝟑 ಮೇ 𝟐𝟎𝟐𝟐

ಸರ್ವರಿಗೂ ಸುಸ್ವಾಗತ. 🙏💐

𝐒𝐫𝐢 𝐍𝐚𝐫𝐚𝐲𝐚𝐧𝐚 𝐆𝐮𝐫𝐮 𝐏𝐫𝐚𝐬𝐚𝐝𝐢𝐭𝐡𝐚 𝐒𝐚𝐧𝐠𝐡𝐚  Ⓡ , 𝐍𝐢𝐝𝐝𝐨𝐝𝐢

🙏🏻💛

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.