ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ತುಳುನಾಡಿನ ಹೆಮ್ಮೆಯ ಸಂಸ್ಥೆ ಯುವವಾಹಿನಿ...!!!


ಕರ್ನಾಟಕ ಸರಕಾರದ
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ತುಳುನಾಡಿನ ಹೆಮ್ಮೆಯ ಸಂಸ್ಥೆ ಯುವವಾಹಿನಿ...!!!
ಶ್ರೀ ನಾರಾಯಣ ಗುರುದೇವರ ತತ್ವದಡಿ ಸೇವೆ ಮಾಡುತ್ತಿರುವ
ಈ ಸಂಸ್ಥೆಗೆ
ಅಭಿಮಾನದ ಅಭಿವಂದನೆಗಳು
ಇನ್ನಷ್ಟು ಮತ್ತಷ್ಟು ಸಮಾಜಕ್ಕೆ ಸೇವೆ ಮಾಡುವ ಶಕ್ತಿಯನ್ನು ಮತ್ತು ಅದರಲ್ಲಿ ಸೇವೆ ಮಾಡುತ್ತಿರುವ ಎಲ್ಲಾ ರಿಗೂ ಶ್ರೀ ಗುರು ಸದಾ ಅನುಗ್ರಹಿಸಲಿ...
ವಂದನೆಗಳೊಂದಿಗೆ
ಸದಾ ಭಗವಾನ್ ಶ್ರೀ ನಾರಾಯಣ ಗುರುದೇವರ ಧರ್ಮ ಪ್ರಚಾರ ಸೇವೆಯಲ್ಲಿ...
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ® ಮಂಗಳೂರು
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ

Popular posts from this blog

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ

ಶ್ರೀ ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ.....!!!