ಶ್ರೀ ನಾರಾಯಣ ಗುರು ಒಂದು ವ್ಯಕ್ತಿಯಲ್ಲ....! ಈಶ್ವರ ಪೂರ್ಣ ಮಹಾಶಕ್ತಿ ಮಹಾದೇವನೇ ಶ್ರೀ ನಾರಾಯಣ ಗುರುವಿನ ಅವತಾರ...!!!!! ಇದು ಸತ್ಯ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
*ಸಮಸ್ತ ಗುರುಭಕ್ತರ ,ಸಂಘ ಸಂಸ್ಥೆಗಳ ಗಮನಕ್ಕೆ
ಶ್ರೀ ನಾರಾಯಣ ಗುರುಗಳ ಜಯಂತಿಯನ್ನು
ಆಚರಣೆ ಮಾಡುವವರು 
ಅಲ್ಲಿ ಶ್ರೀ ನಾರಾಯಣ ಗುರುಗಳ ಭಾವ ಚಿತ್ರವನ್ನು ಇಟ್ಟು ಮಾತ್ರ ಪೂಜಿಸಿರಿ ಇತರ ಯಾವ ವ್ಯಕ್ತಿಗಳ ಭಾವ ಚಿತ್ರವನ್ನು ಇಟ್ಟು ಪೂಜಿಸುವುದು ಸರಿಯಲ್ಲ...!!! ಗುರುವಿಗೆ ನಾವುಗಳು ವಿಶೇಷ ಸ್ಥಾನವನ್ನು ಕೊಟ್ಟು ಪೂಜನೀಯ ಭಕ್ತಿ ಭಾವದಿಂದ ಪೂಜಿಸಿದ್ದಾರೆ ಮಾತ್ರ ಶ್ರೀ ನಾರಾಯಣ ಗುರುಜಯಂತಿಗೆ ಅರ್ಥ ಮತ್ತು ಗೌರವ ಸಿಗುವುದು.
---------------------------------------
*ಶ್ರೀ ನಾರಾಯಣ ಗುರು ಒಂದು  ವ್ಯಕ್ತಿಯಲ್ಲ....! 
ಈಶ್ವರ ಪೂರ್ಣ ಮಹಾಶಕ್ತಿ ಮಹಾದೇವನೇ ಶ್ರೀ ನಾರಾಯಣ ಗುರುವಿನ ಅವತಾರ...!!!!! ಇದು ಸತ್ಯ.* 
---------------------------------------
ಶುಭವಾಗಲಿ
ಸದಾ ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸೇವೆಯಲ್ಲಿ....
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ® ಮಂಗಳೂರು.
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ*
www.bsngdp.blogspot.com

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು