ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ® ಮಂಗಳೂರು ಇದರ ವತಿಯಿಂದ 2025 ರ ನೂತನ ಕ್ಯಾಲೆಂಡರ್

|| *ಓಂ ಶ್ರೀ ನಾರಾಯಣ ಪರಮ ಗುರವೇ ನಮಃ* ||
*ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ® ಮಂಗಳೂರು ಇದರ ವತಿಯಿಂದ 2024 ರ ನೂತನ ಕ್ಯಾಲೆಂಡರ್ ಮುದ್ರಿಸಲಾಗುವುದು ಇದರಲ್ಲಿ ವಿಶೇಷ ದಿನಗಳ ಜೊತೆಗೆ ನಮ್ಮ ದೇವಸ್ಥಾನ,* *ಸಂಘ,ಮಂದಿರ ಮತ್ತು ಗರೋಡಿ ಕ್ಷೇತ್ರ, ಗುತ್ತುಮನೆ,ಭಂಡಾರ ಮನೆಯಲ್ಲಿ ನಡೆಯುವ ವಾರ್ಷಿಕ ಮಹೋತ್ಸವ, ಆಚರಣೆಗಳ ವಿವರಗಳನ್ನು ಪ್ರಕಟಿಸಲಾಗುವುದು. ನಮಗೆ ಮಾಹಿತಿಗಳನ್ನು ಈ Google form link* https://forms.gle/VjFSngko9Kk9jNaX9 ನಲ್ಲಿ ಭರ್ತಿ ಮಾಡಿ *ದಿನಾಂಕ 31-10-2024 ರೊಳಗೆ ಕಳುಹಿಸಿರಿ.*
ಹೆಚ್ಚಿನ ಮಾಹಿತಿಗಾಗಿ : 9483024279 (ಎಸ್.ಕೆ.ಪಾಂಡವರಕಲ್ಲು) ಸಂಪರ್ಕಿಸಬಹುದು.
www.bsngdp.blogspot.com

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.