ಕೊಲ್ಯ- ಬಿಲ್ಲವ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ* ಆಯ್ಕೆಯಾದ ಬಿಲ್ಲವ ಸಮಾಜದ ನಾಯಕರು, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರರು * ಶ್ರೀಯುತ ಎ.ಜೆ.ಶೇಖರ್ ರವರು ಆಯ್ಕೆ

ಪೆಬ್ರವರಿ 25 ರಂದು ಕೊಲ್ಯದಲ್ಲಿ ನಡೆಯಲಿರುವ *ಬಿಲ್ಲವ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ* ಆಯ್ಕೆಯಾದ ಬಿಲ್ಲವ ಸಮಾಜದ ನಾಯಕರು, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರರು, ಸರಳ ಸಜ್ಜನಿಕೆಯ, ಪರೋಪಕಾರಿ ಮನೋಭಾವನೆಯ ನಿಸ್ವಾರ್ಥಿಗಳಾದ * ಶ್ರೀಯುತ ಎ.ಜೆ.ಶೇಖರ್* ರವರಿಗೆ *
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿಯ ಪರವಾಗಿ ಅಭಿಮಾನದ ಅಭಿನಂದನೆಗಳು*.🌹
 ನಿಮ್ಮ ನೇತೃತ್ವದಲ್ಲಿ  ಸಮಾವೇಶ  ಯಶಸ್ವಿಯಾಗಲಿ.
 ನಿಮಗೆ ಶುಭವಾಗಲಿ

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.