Shree Mahaguru meditation classes

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ( ರಿ.)
ಮಂಗಳೂರು,
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ
ಹಾಗೂ 
ಸಾರದಹೊಳೆ  ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಮಠ ಆಶೀರ್ಕೇರಿ ಭಟ್ಕಳ
ಇದರ ಸಂಯುಕ್ತಾಶ್ರಯದಲ್ಲಿ
ಪ್ರಥಮ ಬಾರಿಗೆ
"ಶ್ರೀ ಮಹಾಗುರು ಧಾನ್ಯ ತರಗತಿ "ಯನ್ನು
ಗುರುಸೇವಕ,ಆಧ್ಯಾತ್ಮ ಚಿಂತಕರಾದ ಎಸ್ ಕೆ.ಪಾಂಡವರಕಲ್ಲು ನಡೆಸಿಕೊಡುವರು.
ದಿನಾಂಕ: 25-12-2023 ಸಮಯ: ಬೆಳ್ಳಿಗ್ಗೆ 7.00 ರಿಂದ 8.30
ಸ್ಥಳ: ಸಾರದಹೊಳೆ  ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ.
ಸರ್ವ ಗುರುಭಕ್ತರಿಗೆ ಆದರದ ಸ್ವಾಗತ:

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ