ಶ್ರೀ ಮಹಾಗುರು ಧ್ಯಾನ ತರಗತಿಗಳು- ಮೊದಲ ಬಾರಿಗೆ ಕರ್ನಾಟಕದ ಭಟ್ಕಳ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ ಪ್ರಾರಂಭ.

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||  ಸಮಸ್ತ ಗುರು ಭಕ್ತರೇ,  
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ® ಮಂಗಳೂರು ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ
ಹಾಗೂ
ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಗುರು ಮಠ ಆಶೀರ್ಕೇರಿ ಭಟ್ಕಳ
 ಇದರ ಸಂಯುಕ್ತಾಶ್ರಯದಲ್ಲಿ ... ಕರ್ನಾಟಕ ರಾಜ್ಯಾದ್ಯಂತ ಇವರು   ಶ್ರೀ ನಾರಾಯಣ ಗುರುಭಕ್ತರಿಗಾಗಿ....  ಶ್ರೀ ಮಹಾಗುರು ಧರ್ಮದ ತತ್ವದಡಿ ಒಂದು ವಿಶೇಷವಾದ ಆಧ್ಯಾತ್ಮ ಯೋಜನೆಯನ್ನು ಪ್ರಾರಂಭ ಮಾಡುತ್ತಿದೆ..  ಅದುವೇ   *ಶ್ರೀ ಮಹಾಗುರು ಧ್ಯಾನ ತರಗತಿ* ಎಂಬುದಾಗಿ... 
----- ಇಲ್ಲಿ ಮುಖ್ಯವಾಗಿ   ------------------------------  
*ಶ್ರೀ ಗುರು ನಾಮ ಜಪ ಯಜ್ಞ*       
*ಗುರು ಸಂದೇಶ- ಜ್ಞಾನದ ಅನುಭವ ದೇವರು*  *ಮಾನಸ ಪೂಜೆ*  
-------------------
   ಈ ಯೋಜನೆಯ ಮುಖ್ಯ ಉದ್ದೇಶ... ಎಲ್ಲಾ ಮಹಾಗುರು ಭಕ್ತರು ಶ್ರೀ ನಾರಾಯಣ ಗುರುಗಳ ಸತ್ಯ ಧರ್ಮದ ತತ್ವದಡಿ ಜೀವನ ನಡೆಸುವುದಕ್ಕೆ , ನಿತ್ಯ ಆನಂದ...  ಸುಖ....ಶಾಂತಿ....ನೆಮ್ಮದಿಗಾಗಿ...ನಿಮಗೆ ಮತ್ತು ನಿಮ್ಮ ಸಮಸ್ತ ಕುಟುಂಬಕ್ಕೆ  ಮತ್ತು ಸರ್ವ ಮನುಕುಲಕ್ಕೆ.  
ಪ್ರಥಮ ಶ್ರೀ ಮಹಾಗುರು ಧ್ಯಾನ ತರಗತಿ ಭಟ್ಕಳದಲ್ಲಿ  ನಡೆಯುವುದು.   
ದಿನಾಂಕ : 25-12-2023, ಸಮಯ: ಬೆಳ್ಳಿಗ್ಗೆ - 7.00 ರಿಂದ 8.30.
ಸ್ಥಳ: ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ 
  ಈ ಶ್ರೀ ಮಹಾಗುರು ಧ್ಯಾನ ತರಗತಿಯನ್ನು ಶ್ರೀ ನಾರಾಯಣ ಗುರುಗಳ ವಿಶೇಷ ಅನುಗ್ರಹದಿಂದ ಪ್ರಾಪ್ತಿಯಾದ ವಿಶೇಷ ಅನುಭವ ಜ್ಞಾನ ಪಡೆದ- ಗುರುಗಳ ಪರಮ ಸೇವಕರಾದ, ಆಧ್ಯಾತ್ಮ ಚಿಂತಕರಾದ ಎಸ್.ಕೆ.ಪಾಂಡವರಕಲ್ಲು ಇವರು ನಡೆಸಿಕೊಡುತ್ತಾರೆ. 
-----------------
ಈ ವಿಶೇಷ ಆಧ್ಯಾತ್ಮ ಕಾರ್ಯಕ್ರಮದ ಮುಖ್ಯ ಸಂಚಾಲಕರು:
ಶ್ರೀಯುತ  ರಾಘವೇಂದ್ರ ನಾಯ್ಕ - ಸ್ಪಂದನ ಗ್ರೂಪ್‌
ಶ್ರೀಯುತ ಕೃಷ್ಣ ಎಸ್  ನಾಯ್ಕ ಶಿರಾಲಿ. 
ಶ್ರೀಯುತ ಸತೀಶ್ ಕುಮಾರ್  ಭಟ್ಕಳ
ಶ್ರೀಯುತ ಎಸ್ ಎಂ.ನಾಯ್ಕ 
ಶ್ರೀಯುತ ಗಣಪತಿ  ( ಕಾರ್ಯಕ್ರಮದ ಆಯೋಜಕರು)
ಶ್ರೀಯುತ ಲೋಹಿತ್ ಮುಖ್ಯ ಆರ್ಚಕರು ಶಿರಾಲಿ ದೇವಸ್ಥಾನ.
---------------------
 ಮಾಹಿತಿಗಾಗಿ: 9483024279 ಅಥವಾ  78929 94423    
ಶ್ರೀ ಮಹಾಗುರು ಧ್ಯಾನ ತರಗತಿಯಲ್ಲಿ ಭಾಗವಹಿಸಲು ನಿಮ್ಮ ಹೆಸರನ್ನು ಇಲ್ಲಿ ನೋಂದಾವಣೆ ಮಾಡಿರಿ.

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು