ಶ್ರೀ ಮಹಾಗುರು ಧ್ಯಾನ- ಧರ್ಮ ಸಂದೇಶ ಇದು ವಿಶೇಷ ಆಧ್ಯಾತ್ಮ ಕಾರ್ಯಕ್ರಮ

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||
ಶ್ರೀ ಮಹಾಗುರು ಧ್ಯಾನ- ಧರ್ಮ ಸಂದೇಶ ಇದು ಶ್ರೀ ನಾರಾಯಣ ಗುರು ಧರ್ಮದ ತತ್ವದಡಿ ನಡೆಯುವ ವಿಶೇಷ ಆಧ್ಯಾತ್ಮ ಕಾರ್ಯಕ್ರಮ.
ಇಲ್ಲಿ ಮುಖ್ಯವಾಗಿ....
೧. ಗುರು ಧ್ಯಾನ
೨. ಮಾನಸ ಪೂಜೆ
೩. ಗುರು ಮಹಿಮೆ- ಅನುಭವದ ಸಂದೇಶಗಳು ಇರುವುದು.... ಇದನ್ನು ನಿತ್ಯ ಜೀವನದಲ್ಲಿ ಅನುಕರಣೆ- ಅನುಷ್ಠಾನಕ್ಕೆ ತಂದರೆ ಮನಸ್ಸು ಪರಿಶುದ್ಧವಾಗಿರುವುದು,ನಿತ್ಯ ಸಂತೋಷ ನಮ್ಮಲ್ಲಿ ಜೊತೆಗೆ ಮನೆಯಲ್ಲಿ ಇರುವುದು ಅಂತೂ ಸತ್ಯ.
ವಿಶೇಷ ಆಧ್ಯಾತ್ಮ ಕಾರ್ಯಕ್ರಮ ನಿಮ್ಮ ಊರಿನಲ್ಲಿ ನಡೆಸುವರೇ
******
ನಮ್ಮ ರಾಜ್ಯ ಸಂಚಾಲಕರು ಶ್ರೀಯುತ ಗಣಪತಿ ನಾಯ್ಕ ಭಟ್ಕಳ ಇವರನ್ನು ಸಂಪರ್ಕ ಮಾಡಬಹುದು.
+91 78929 94423 ಅಥವಾ 9483024279 ( ಗುರುಸೇವಕ  ಎಸ್.ಕೆ.ಪಾಂಡವರಕಲ್ಲು)
-------------------------------------------------
ಪ್ರಥಮ ಬಾರಿಗೆ   ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಗುರು ಮಠ ಆಸರಕೇರಿ ಭಟ್ಕಳ
ಇದರ ಸಂಯುಕ್ತಾಶ್ರಯದಲ್ಲಿ   ಭಟ್ಕಳದ ಸಾರದಹೊಳೆಯ ಹಳೆಕೋಟೆ ಶ್ರೀ ಹನುಮಂತ ದೇವಸ್ಥಾನದಲ್ಲಿ ನಡೆಸಲಾಯಿತು.
*****************
ನಮ್ಮ ಆಧ್ಯಾತ್ಮ ಸಂಸ್ಥೆಯಾದ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು ಇದರ ಬಗ್ಗೆ ತಿಳಿಯಬೇಕೇ...ನೀವು ಇಲ್ಲಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.