ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು


|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||
----------------------
1. ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ,ಮಂಗಳೂರು
ಕ್ಷೇತ್ರದ ಸಂಪರ್ಕ ಸಂಖ್ಯೆ: 0824- 2494040.
------------------------
2. ಶ್ರೀ ಚೌಡೇಶ್ವರಿ ಕ್ಷೇತ್ರ,ಸಿಗಂದೂರು,ಸಾಗರ
ಕ್ಷೇತ್ರದ ಸಂಪರ್ಕ ಸಂಖ್ಯೆ: 08186295104.
----------------------
3. ಶ್ರೀ ವಿಶ್ವನಾಥ ಕ್ಷೇತ್ರ,ಕಟಪಾಡಿ,ಉಡುಪಿ
ಕ್ಷೇತ್ರದ ಸಂಪರ್ಕ ಸಂಖ್ಯೆ: 0820-2557060

--------------------
4. ಶ್ರೀ ರಾಮ ಕ್ಷೇತ್ರ ಕನ್ಯಾಡಿ,ಧರ್ಮಸ್ಥಳ
ಕ್ಷೇತ್ರದ ಸಂಪರ್ಕ ಸಂಖ್ಯೆ: 08256-277162
------------------
5. ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಗುರು ಮಠ ಅಸರಕೇರಿ,ಭಟ್ಕಳ ಉತ್ತರ ಕನ್ನಡ.
ಕ್ಷೇತ್ರದ ಸಂಪರ್ಕ ಸಂಖ್ಯೆ: 
--------------------
6. ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ
ಕಂಕನಾಡಿ ,ಮಂಗಳೂರು- 575002
ಕ್ಷೇತ್ರದ ಸಂಪರ್ಕ ಸಂಖ್ಯೆ: 0824-2247703
---------------------
7.  ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ,ಮಂಗಳೂರು
ಕ್ಷೇತ್ರದ ಸಂಪರ್ಕ ಸಂಖ್ಯೆ: 0824-3564826
Mobile: 088676 10001.
--------------------
8. ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ
ಗುರುಮಠ- ಆಸರಕೇರಿ,ಭಟ್ಕಳ.
ಕ್ಷೇತ್ರದ ಸಂಪರ್ಕ ಸಂಖ್ಯೆ: 
---------------------
9. ಶ್ರೀ ಶ್ರೀಧರ ಪದ್ಮಾವತಿ ದೇವಸ್ಥಾನ
ಗದ್ದಿಗೆ, ಗೋಪಾಲಕೃಷ್ಣ ರೋಡ್,ಭಟ್ಕಳ
ಕ್ಷೇತ್ರದ ಸಂಪರ್ಕ ಸಂಖ್ಯೆ: 8310093198
---------------------
10. ಶ್ರೀ ಶ್ರೀ ಶ್ರೀ ಸವದತ್ತಿ ಎಲ್ಲಮ್ಮ ದೇವಿ ದೇವಸ್ಥಾನ
ನಾಗಮಂಗಲ,ಮಂಡ್ಯ ಜಿಲ್ಲೆ- 571432
ಕ್ಷೇತ್ರದ ಸಂಪರ್ಕ ಸಂಖ್ಯೆ; 9482334447
---------------------
11. ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ
ಶಿವಪುರ,ಕುಂಪಲ,ಸೋಮೇಶ್ವರ ಗ್ರಾಮ, ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆ.
ಕ್ಷೇತ್ರದ ಸಂಪರ್ಕ ಸಂಖ್ಯೆ:
---------------------
12. ಶ್ರೀ ಬ್ರಹ್ಮಬೈದರ್ಕಳ ಗರಡಿ ಪಾಪೆಮಜಲು,ಬೇಂಗತ್ತಡ್ಕ,ಅರಿಯಡ್ಕ,ಪುತ್ತೂರು- 574223
ಕ್ಷೇತ್ರದ ಸಂಪರ್ಕ ಸಂಖ್ಯೆ:7204022296,9972724635
----------------------
13. ಶ್ರೀ ದುರ್ಗಾ ಪರಮೇಶ್ವರಿ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ತಳೇಬೈಲು,ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ.
ಕ್ಷೇತ್ರದ ಸಂಪರ್ಕ ಸಂಖ್ಯೆ: 6362975182, 9741340147.
------------------------
14. ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ - ಪುತ್ತೂರು
ದಕ್ಷಿಣ ಕನ್ನಡ ಜಿಲ್ಲೆ.
ಕ್ಷೇತ್ರದ ಸಂಪರ್ಕ ಸಂಖ್ಯೆ: 91488 94088
__________________
15.ಕರಣಿಕ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ
ಕುಕ್ಕಾಜೆ ,ಮಾಣಿಲ ಗ್ರಾಮ, ಬಂಟ್ವಾಳ ತಾಲೂಕು.
ದಕ್ಷಿಣ ಕನ್ನಡ ಜಿಲ್ಲೆ.
ಧರ್ಮದರ್ಶಿಗಳು ಶ್ರೀಯುತ ಕೃಷ್ಣ ಗುರೂಜಿ.
ಕ್ಷೇತ್ರದ ಸಂಪರ್ಕ ಸಂಖ್ಯೆ +91 87628 21549 ಅಥವಾ +91 90198 72147
__________________
16.


_________________
17.


________________
18.


_______________________
ವಿ.ಸೂ: ಗುರುಭಕ್ತರೇ ನಿಮಗೆ ಗೊತ್ತಿರುವ ಶ್ರೀ ನಾರಾಯಣ ಗುರು ವೈದಿಕ ಪರಂಪರೆಯಲ್ಲಿರುವ ಕ್ಷೇತ್ರ/ ದೇವಸ್ಥಾನಗಳ ವಿವರಗಳನ್ನು ನಮ್ಮ ಈ WhatsApp: 9483024279 ಕಳುಹಿಸಿರಿ.
-------------------------------------

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.