ಶ್ರೀ ಮಹಾಗುರು ಬುಕ್ ಸ್ಪೋರ್

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||


                       ಒಂದು ಮನವಿ:
                     ----------------------------
ಸಮಸ್ತ ಗುರು ಭಕ್ತರಿಗೆ,
ಆಧ್ಯಾತ್ಮ ಸಂಸ್ಥೆಯಾದ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು ಕಳೆದ 7 ವರುಷಗಳಿಂದ  
ಶ್ರೀ ಮಹಾಗುರುಗಳ ಅನುಭವ ಸಂದೇಶಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನ ಮಾನಸಕ್ಕೆ ತಲುಪಿಸಿದ ಕೀರ್ತಿ ನಮ್ಮ ಸಂಸ್ಥೆಗೆ ಇದೆ.
ಈಗ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಶ್ರೀ ನಾರಾಯಣ ಗುರುಗಳ ಸಮಗ್ರ ಈಶ್ವರ ಪರಮ ಸಂದೇಶ/ ಸಾಹಿತ್ಯಗಳನ್ನು ಸಂಗ್ರಹ ಮಾಡುವ ಮುಖ್ಯ ಉದ್ದೇಶದಿಂದ ಶ್ರೀ ಮಹಾಗುರುಗಳ
ಸಂಕಲ್ಪದಂತೆ.....ಪ್ರೇರಣೆಯಂತೆ ಒಂದು ವಿಶೇಷ ಸೇವಾ ಯೋಜನೆ- ಪುಸ್ತಕ ಮಳಿಗೆ  ಶ್ರೀ ಮಹಾಗುರು ಬುಕ್ ಸ್ಟಾಲ್ ಒಂದನ್ನು ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರಾರಂಭಿಸಲಾಗುವುದು. ಅದೇ ಶ್ರೀ ಮಹಾಗುರು ಬುಕ್‌ ಸ್ಟಾಲ್ ನ್ನು ಪ್ರಾರಂಭಿಸಲು ಸಮಸ್ತ ಗುರುಭಕ್ತರಿಂದ ಕೃತಜ್ಞತಾಪೂರ್ವಕವಾಗಿ ಸೇವಾ ದೇಣಿಗೆ ( ಆರ್ಥಿಕ ಸಹಕಾರ)ಯನ್ನು ಸ್ವೀಕರಿಸಲಾಗುವುದು.
****************
ವಿವರಗಳು: ( ಅಂದಾಜು)
1. ಇಂಟಿಯರ್ಸ್,ಪೈಂಟಿಂಗ್, ಬುಕ್ ಸ್ಟಾಂಡ್ --   2 ಲಕ್ಷ
2. ಶ್ರೀ ನಾರಾಯಣ ಗುರುಗಳ ಪುಸ್ತಕ ಸಂಗ್ರಹಕ್ಕೆ- 6 ಲಕ್ಷ
3. ಕಂಪ್ಯೂಟರ್, ಪ್ರಿಂಟರ್ಸ್, ರಶೀದಿ ಪುಸ್ತಕಗಳು -1 ಲಕ್ಷ 
4. ಬಾಡಿಗೆ ಮುಂಗಡ ಠೇವಣಿಗಳು - 1 ಲಕ್ಷ
******************
ತಮ್ಮ ಸೇವಾ ದೇಣಿಗೆಯನ್ನು  ಪ್ರತಿಷ್ಠಾನದ ಈ ಬ್ಯಾಂಕ್ ಖಾತೆಗೆ ಕಳುಹಿಸಬಹುದು.
----------------------------------------------
NAME : SRI NARAYANA GURUDEVA                    PRATHISTHANA MANGALURU
SB A.NO : 002510500012644
BANK : BHARAT CO- OPERATIVE BANK ( MUMBAI ) LTD.
BRUNCH: MANGALURU
IFSC: BCBM0000026
SWIFT : BCMLINBB
UPI ID: 9483024279@upi
ಈ ಪುಣ್ಯ ಕಾರ್ಯಕ್ಕೆ ನಿಮ್ಮ ಅಮೂಲ್ಯವಾದ ಸೇವಾ ದೇಣಿಗೆಯನ್ನು ಕೊಟ್ಟು ಭಗವಾನ್ ಶ್ರೀ ನಾರಾಯಣ ಗುರುಗಳ ಕೃಪೆಗೆ ಪಾತ್ರರಾಗಿರಿ.
ನಿಮಗೆ ಶುಭವಾಗಲಿ...
ಸದಾ ಪರಮ ಮಹಾಗುರು ಶ್ರೀ ನಾರಾಯಣ ಗುರುದೇವರ ಧರ್ಮ ಸಂದೇಶ ಸೇವೆಯಲ್ಲಿ
ಎಸ್.ಕೆ . ಪಾಂಡವರಕಲ್ಲು
ಸೇವಕ ಅಧ್ಯಕ್ಷರು
SNGP® ಮಂಗಳೂರು

--------------------------------------------------------------
ವಿ.ಸೂ: ಸೇವಾ ದೇಣಿಗೆಯನ್ನು ಕಳುಹಿಸಿ ಕೊಟ್ಟ ವಿವರಗಳನ್ನು ನಮಗೆ  WhatsApp  9483024279 ಇದಕ್ಕೆ ಮಾಡಿರಿ.
---------------------------------------------------------------
ಅದೇ ಸೇವಾ ದೇಣಿಗೆ ಕೊಟ್ಟವರ ಹೆಸರು,ವಿವರಗಳನ್ನು ನಮ್ಮ web blogನಲ್ಲಿ ಪ್ರಕಟಿಸಲಾಗುವುದು. Link :http://bsngdp.blogspot.com/2024/02/donation-for-shree-mahaguru-book-store.html
----------------------------------------------------------------


Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.