ಶ್ರೀ ಮಹಾಗುರು ವಿದ್ಯಾಪೀಠ

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||
ಮಹಾಗುರು ಶ್ರೀ ನಾರಾಯಣ ಗುರುಗಳ ವಿಶ್ವ ಸಂದೇಶ
ಒಂದೇ ಜಾತಿ,ಒಂದೇ ಧರ್ಮ, ಒಂದೇ  ದೇವರು ಎಂಬ  ಮಹಾಗುರು ತತ್ವದಡಿಯಲ್ಲಿ ಒಂದು ಹೋಸ ಯೋಜನೆ- ಶಿಕ್ಷಣ, ಆರೋಗ್ಯ ಸಂಸ್ಥೆಯನ್ನು ಪ್ರಾರಂಭಿಸಲಾಗುವುದು...
ಆ ಯೋಜನೆ....ಶ್ರೀ ಮಹಾಗುರು ವಿದ್ಯಾಪೀಠ.
       - ಯೋಜನೆಗಳ ರೂಪುರೇಷೆಗಳು-
               ಪಂಚತಂತ್ರ ಸೂತ್ರಗಳು

1. ಈ ವಿನೂತನ ಯೋಜನೆಗಳ ಒಟ್ಟು ಅವಧಿ 9 ವರುಷಗಳು, 7 ವರುಷಗಳು ನಿಧಿ ಸಂಗ್ರಹಕ್ಕೆ ಅವಧಿಯನ್ನು 
ಪರಿಗಣಿಸಲಾಗಿದೆ.
2.ಆರ್ಥಿಕವಾಗಿ ಹಿಂದುಳಿದ ಎಲ್ಲಾ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ.
3. ಮೊದಲಿಗೆ ನರ್ಸರಿ,Lkg, Ukg ತರಗತಿಗಳನ್ನು ಪ್ರಾರಂಭಿಸಲಾಗುವುದು,ನಂತರ ಹಂತ ಹಂತವಾಗಿ ಉನ್ನತ ಶಿಕ್ಷಣದವರೆಗೆ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು.
4. ಆಧುನಿಕ ಶಿಕ್ಷಣದ ಜೊತೆಗೆ ಶ್ರೀ ನಾರಾಯಣ ಗುರುಧರ್ಮದಂತೆ ಧಾರ್ಮಿಕ/ ಆಧ್ಯಾತ್ಮ ಶಿಕ್ಷಣವನ್ನು ಕೂಡ ನೀಡಲಾಗುತ್ತದೆ.
5.ಈ ವಿನೂತನ ವಿಶೇಷ ಯೋಜನೆಗಾಗಿ ಪ್ರತಿ ದಿನ ಕನಿಷ್ಠ ಒಂದು ರೂಪಾಯಿಗಳನ್ನು ಪ್ರತಿಯೊಬ್ಬ ಗುರುಭಕ್ತರು ತೆಗೆದಿಡುವುದು. ಅಥವಾ ದಿನ ಒಂದು ರೂಪಾಯಿಗಳನ್ನು
 ಟ್ರಸ್ಟ್ ನ  UPI no; 9483024279@upi ಕಳುಹಿಸಿಕೊಡಬಹುದು.




Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು