ಶಿವಗಿರಿ ತೀರ್ಥಯಾತ್ರೆ - 2024-25

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||


ಗುರು ಭಕ್ತರೇ.
ನಮ್ಮ ಆಧ್ಯಾತ್ಮ ಸಂಸ್ಥೆ ಶ್ರೀ ನಾರಾಯಣ ಗುರದೇವ ಪ್ರತಿಷ್ಠಾನದ ವತಿಯಿಂದ ಪ್ರಪಥಮ ಬಾರಿಗೆ ಶಿವಗಿರಿ
ಯಾತ್ರೆಯನ್ನು ಕೈಗೊಂಡಿದೆ.
------------------------------
*ಶಿವಗಿರಿ ತೀರ್ಥ ಯಾತ್ರೆ*
*ದಿನಾಂಕ: 29-12-2024 ರಿಂದ 1-01-2025 ರ ವರೆಗೆ*.
*ಈ ಪವಿತ್ರ ಆಧ್ಯಾತ್ಮ ಯಾತ್ರೆಯಲ್ಲಿ*
 *ಭಾಗವಹಿಸುವವರು  ದಿನಾಂಕ: 15-9-2024ರ ಮೊದಲು*
*ಹೆಸರು ನೀಡಬೇಕು.ಹೆಚ್ಚಿನ ಮಾಹಿತಿಗಾಗಿ:*
*9483024279*
 ( *ಎಸ್.ಕೆ.ಪಾಂಡವರಕಲ್ಲು) ಇವರನ್ನು ಸಂಪರ್ಕಿಸಿರಿ.*
🙏🙏🙏💛💛💛🙏🙏🙏

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.