SHREE NARAYANA GURU DHARMA SAMMELANA-2025

ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳವು ಗುರುಗಳ ಸಂಪೂರ್ಣ ಅನುಗ್ರಹದೊಂದಿಗೆ ನಡೆಯಲಿದೆ.
ನೀವು ಇಂದೇ ಗುರುಸೇವೆಯಲ್ಲಿ ಭಾಗವಹಿಸಿರಿ.
ಈ ಮಹಾಯಜ್ಞದಲ್ಲಿ ಭಕ್ತಿಯಿಂದ ಭಾಗವಹಿಸುವುದರಿಂದ
ನಿಮ್ಮ ಜೀವನದಲ್ಲಿ ಮಹಾ ಬದಲಾವಣೆ ಇರುವುದು ಅಂತೂ ಸತ್ಯ.
 ನಿಮ್ಮ ಪೂರ್ಣ ಮಾಹಿತಿಗಳನ್ನು ಈ ಗೂಗಲ್ ಫಾರ್ಮ್ ನಲ್ಲಿ ಭರ್ತಿ ಮಾಡಿರಿ. 
ಈ ಲಿಂಕ್ 👇 

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.