kudroli thirthatane -2026
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ
ಶಿವಗಿರಿ ಮಠದ ಪೀಠಾಧಿಪತಿಗಳಾದ
Swami Sachchidananda ಅವರ ದಿವ್ಯ ಹಸ್ತದಿಂದ
ಕುದ್ರೋಳಿ ತೀರ್ಥಾಟನೆಗೆ ಭವ್ಯ ಚಾಲನೆ ದೊರೆಯಿತು.
ಪರಮ ಪೂಜ್ಯರ ಆಶೀರ್ವಾದದೊಂದಿಗೆ ಆರಂಭವಾದ ಈ ಪವಿತ್ರ ಯಾತ್ರೆ ,ಭಕ್ತರಲ್ಲಿ ಹೊಸ ಆತ್ಮೀಯತೆ, ಭಕ್ತಿ ಮತ್ತು ಉತ್ಸಾಹವನ್ನು ಮೂಡಿಸಿತು.
ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ -ಕ್ಷೇತ್ರದ ಇತಿಹಾಸ ಪ್ರಸಿದ್ಧ ತೀರ್ಥಾಟನೆಗೆ ಈ ಮಹತ್ವದ ಕ್ಷಣ ವಿಶೇಷ ಆಧ್ಯಾತ್ಮಿಕ ಸ್ಪಂದನ ನೀಡಿತು.
ಶ್ರೀ ಗುರುವಿನ ಕೃಪೆಯಿಂದ
ಎಲ್ಲರ ಬದುಕಿನಲ್ಲಿ ಸುಖ,ಶಾಂತಿ, ಸಮೃದ್ಧಿ, ನೆಲೆಸಲಿ…
ಓಂ ಶ್ರೀ ನಾರಾಯಣ ಪರಮ ಗುರವೇ ನಮಃ 🙏