ಬಿಲ್ಲವ ಮಹಾ ಸಮಾವೇಶ-2019

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!


"ಬಿಲ್ಲ‌ವ‌ ಮ‌ಹಾ ಸ‌ಮಾವೇಶ 2019"
ಆತ್ಮೀಯ‌ರೇ,
ನ‌ಮ್ಮೆಲ್ಲ‌ರ‌ ಅತೀ ನಿರೀಕ್ಷೆಯ‌ ಉಡುಪಿ ಜಿಲ್ಲಾ "ಬಿಲ್ಲ‌ವ‌ ಮ‌ಹಾ ಸ‌ಮಾವೇಶ‌ 2019"ಕ್ಕೆ ಕ್ಷ‌ಣ‌ಗ‌ಣ‌ನೆ ಆರ‌0ಭ‌ಗೊ0ಡಿದೆ.
ಫೆಬ್ರ‌ವ‌ರಿ 3, 2019ನ್ನು ಸುವ‌ರ್ಣಾಕ್ಷ‌ರ‌ದ‌ಲ್ಲಿ ಬ‌ರೆದಿಡ‌ಬೇಕಾದ‌0ತ‌ಹ‌ ಐತಿಹಾಸಿಕ‌ ಕ್ಷ‌ಣ‌ಗ‌ಳ‌ನ್ನು ಜಿಲ್ಲೆಯ‌ ಬಿಲ್ಲ‌ವ‌ ಸ‌ಮಾಜ‌ ಬಾ0ಧ‌ವ‌ರೆಲ್ಲ‌ರೂ ಕಾತರ‌ದಿ0ದ‌ ಎದುರು ನೋಡುತ್ತಿದ್ದಾರೆ.
ಜಿಲ್ಲೆಯಾದ್ಯ‌0ತ‌ ಬಿಲ್ಲ‌ವ‌ ಸ‌ಮಾಜ‌ವ‌ನ್ನು ಒಗ್ಗೂಡಿಸುವ‌ ಪ್ರ‌ಯ‌ತ್ನ‌ ಹಾಗೂ ಸ‌ಮಾವೇಶ‌ದ‌ ಪೂರ್ವ‌ ತ‌ಯಾರಿ ಕೆಲ‌ಸ‌ ಕಾರ್ಯ‌ಗ‌ಳು ಸ‌ಮ‌ರೋಪಾದಿಯ‌ಲ್ಲಿ ಸಾಗುತ್ತಿದೆ.
ಜಾಗ್ರ‌ತ‌ ಬಿಲ್ಲ‌ವ‌ ಸ‌ಮಾಜ‌ದ‌ ಸ‌0ಘ‌ಟ‌ನಾ ಶ‌ಕ್ತಿಯು ಫೆಬ್ರ‌ವ‌ರಿ 3, ರ‌ವಿವಾರ‌ ಮ‌ಧ್ಯಾಹ್ನ‌ ಗ‌0ಟೆ 2.00ಕ್ಕೆ ಬ್ರ‌ಹ್ಮಾವ‌ರ‌ ಗಾ0ಧಿ ಮೈದಾನ‌ದ‌ಲ್ಲಿ ಅನಾವ‌ರ‌ಣ‌ಗೊಳ್ಳ‌ಲಿದೆ.
ಬಿಲ್ಲ‌ವ‌ ಮು0ದಾಳು ಶ್ರೀ ಬಿ.ಎನ್. ಶ‌0ಕ‌ರ‌ ಪೂಜಾರಿಯ‌ವ‌ರ‌ ಸಾರ‌ಥ್ಯ‌ದ‌ಲ್ಲಿ ಉಡುಪಿ ಜಿಲ್ಲಾ ಬಿಲ್ಲ‌ವ‌ ಯುವ‌ ವೇದಿಕೆ(ರಿ.) ಇದ‌ರ‌ ನೇತ್ರ‌ತ್ವ‌ದ‌ಲ್ಲಿ ಜಿಲ್ಲೆಯ‌ ಸ‌ಮ‌ಸ್ತ‌ ಬಿಲ್ಲ‌ವ‌ ಸ‌0ಘ‌ ಸ‌0ಸ್ಥೆಗ‌ಳ‌ ಸ‌ಹ‌ಯೋಗ‌ದೊ0ದಿಗೆ ಫೆಬ್ರ‌ವ‌ರಿ 3ರ‌0ದು ನ‌ಡೆಯ‌ಲಿರುವ‌ ಪ್ರತಿಷ್ಠಿತ‌ "ಬಿಲ್ಲ‌ವ‌ ಮ‌ಹಾ ಸ‌ಮಾವೇಶ‌ 2019"ನ್ನು ಸ‌ಹ‌ಸ್ರಾರು ಸ‌0ಖ್ಯೆಯ‌ಲ್ಲಿ ಪಾಲ್ಗೊಳ್ಳುವ‌ ಮೂಲ‌ಕ‌ ಅತ್ಯ0ತ‌ ಯ‌ಶ‌ಸ್ವಿಗೊಳಿಸೋಣ‌.
ಫೆಬ್ರ‌ವ‌ರಿ 3, 2019ರ‌ ಒ0ದು ದಿನ‌ವ‌ನ್ನು ಬಿಲ್ಲ‌ವ‌ ಸ‌ಮಾಜ‌ದ‌ ಅಭ್ಯುದ‌ಯ‌ಕ್ಕಾಗಿ, ನ‌ಮ್ಮ‌ ಮು0ದಿನ‌ ಪೀಳಿಗೆಯ‌ ಏಳಿಗೆಗಾಗಿ ಮೀಸ‌ಲಿಡೋಣ‌.
ನಾವೂ ಭಾಗ‌ವ‌ಹಿಸೋಣ‌... ಇತ‌ರ‌ರೆಲ್ಲ‌ರ‌ನ್ನೂ ಕ‌ರೆತ‌ರೋಣ‌... ಬಿಲ್ಲ‌ವ‌ ಸ‌ಮಾಜ‌ದ‌ ಪ್ರ‌ಗ‌ತಿಗೆ ಅಳಿಲು ಸೇವೆ ಸ‌ಲ್ಲಿಸೋಣ‌...
ಸ‌ಮ‌ಸ್ತ‌ ಬಿಲ್ಲ‌ವ‌ ಸ‌ಮಾಜ‌ ಭಾ0ಧ‌ವ‌ರ‌ ತು0ಬು ಹ್ರ‌ದ‌ಯ‌ದ‌ ಸ‌ಹ‌ಕಾರ‌ ಬ‌ಯ‌ಸುವ‌,
*ಬಿಲ್ಲ‌ವ‌ ಮ‌ಹಾ ಸ‌ಮಾವೇಶ‌ 2019 ಸ‌ಮಿತಿ ಪ‌ರ‌ವಾಗಿ,*
*ಪ್ರ‌ವೀಣ್ ಎಮ್. ಪೂಜಾರಿ*
*ಕಾರ್ಯಾಧ್ಯ‌ಕ್ಷ‌ರು*
(98457 02258)
*ವಿ.ಸೂ.:‍*-
ಉಡುಪಿ ಜಿಲ್ಲಾ "ಬಿಲ್ಲ‌ವ‌ ಮ‌ಹಾ ಸ‌ಮಾವೇಶ‌ 2019"ಕ್ಕೆ ಶುಭ‌ ಕೋರುವ‌ *ಬ್ಯಾನ‌ರ್* ಅಳ‌ವ‌ಡಿಸ‌ಲು ಇಚ್ಛಿಸುವ‌ ಸ‌ಮಾಜ‌ ಬಾ0ಧ‌ವ‌ರು ಸ‌ಮಾವೇಶ‌ದ‌ ಪ್ರ‌ಚಾರ‌ ಸ‌ಮಿತಿಯ‌ ಈ ಕೆಳ‌ಗಿನ‌ ಪ‌ದಾಧಿಕಾರಿಗ‌ಳ‌ನ್ನು ಸ‌0ಪ‌ರ್ಕಿಸ‌ಬ‌ಹುದು:
ಅಶೋಕ್ ಪೂಜಾರಿ ಹಾರಾಡಿ
97399 98957
ಎ.ಶಿವ‌ಕುಮಾರ್ ಅ0ಬ‌ಲ‌ಪಾಡಿ
98453 22624
ಪ್ರ‌ದೀಪ್ ಸ‌ನಿಲ್ ಪ‌ಳ್ಳಿ
90084 05891

Popular posts from this blog

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು