ಶ್ರೀ ನಾರಾಯಣ ಗುರು - ಅಧ್ಯಾತ್ಮ ಕಾರ್ಯಕ್ರಮ

 !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!

ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ- ಮಂಗಳೂರು ಇದರ ವತಿಯಿಂದ

ಗುರುಧರ್ಮ- ಅಧ್ಯಾತ್ಮ ವಿಶೇಷ ಮಹಾಗುರುವಿನ      

ಪ್ರಪ್ರಥಮ ಆಧ್ಯಾತ್ಮ ಕಾರ್ಯಕ್ರಮ.


ಮಹಾಗುರುವಿನ ಪರಮ ಭಕ್ತರಾದ ಶ್ರೀಯುತ ಮಮತೇಶ್ ಕಡೂರು ಇವರ ತಕ್ಷಶಿಲ ಗೃಹ ಕಚೇರಿಯಲ್ಲಿ ದಿನಾಂಕ:11-09-2020 ರಂದು ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುದೇವನ  ಪರಮ ಸಂಕಲ್ಪದಂತೆ ಮಹಾಗುರುವಿಗೆ ಮೊದಲ ಪೂಜೆ,ಗುರು ಸ್ಮರಣೆ, ಮನಸಪೂಜೆಯೊಂದಿಗೆ ನಡೆದ ಸರಳ ಮಹಾದೇವನ ವಿಶೇಷ ಕಾರ್ಯಕ್ರಮವಿದು.














ಈ ಕಾರ್ಯಕ್ರಮದಲ್ಲಿ ಶ್ರೀಯುತ ರಮೇಶ್ ಪ್ರಥಮ ದರ್ಜೆ ಗುತ್ತಿಗೆದಾರರು ಕಡೂರು, ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಸಮಿತಿಯ ಗುರುಸೇವಕರಾದ,ಶ್ರೀಯುತ ವಿ.ಕೆ.ಪೂಜಾರಿ ಮತ್ತು ಗುರುಧರ್ಮ ಪ್ರಚಾರಕ,ಆಧ್ಯಾತ್ಮ ಚಿಂತಕ ಸುರೇಶ್ ಕೆ.ಪಿ.ಇದ್ದರು.

-----------------------------------------------

*ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ,ಇದರ ವತಿಯಿಂದ ಇದು ಪ್ರಪ್ರಥಮ*

*ಶ್ರೀ ನಾರಾಯಣ ಗುರು- ಅಧ್ಯಾತ್ಮ*  *ವಿಶೇಷ ಕಾರ್ಯಕ್ರಮ ಪ್ರಾರಂಭ..*

*ಮಹಾಗುರುವಿನ ಪರಮ ಭಕ್ತರಾದ  ಶ್ರೀಯುತ ಮಮತೇಶ್ ಕಡೂರು* *( ಚಿಕ್ಕಮಗಳೂರು)  ಇವರ ಮನೆಯಲ್ಲಿ ಮಹಾಗುರುವಿನ ವಿಶೇಷ* *ಪ್ರಾರ್ಥನೆಯೊಂದಿಗೆ,ಸ್ಮರಣೆಯೊಂದಿಗೆ ದಿನಾಂಕ 11-9-2020 ರಂದು ನಡೆದ ಸರಳ ಗುರುದೇವನ ವಿಶೇಷ ಅಧ್ಯಾತ್ಮ ಕಾರ್ಯಕ್ರಮ. ಆದರೆ ಗುರುದೇವನ  ಈ* *ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರ ಅನುಭವ ಮಹಾ ಅದ್ಭುತ.. ವಿಶೇಷ ಅನುಭವಗಳನ್ನು ಭಕ್ತರು ನಮ್ಮ ಜೊತೆಗೆ ಹಂಚಿಕೊಂಡರು...ನಮಗೆ ಪರಮ‌ ಆನಂದವೇ ಆಯಿತು... ಎಲ್ಲವೂ ಮಹಾಗುರುವಿನ* *ಮಾಯೆ,ಮಹಿಮೆ... ಅದೇ ಭಕ್ತಿಯಿಂದ ನಂಬಿದವರಿಗೆ ಸದಾ ಸಂತಸ ಉಂಟು ನಿತ್ಯ ಜೀವನದಲ್ಲಿ ಇದು ಸತ್ಯ.*

*ಕಾರ್ಯಕ್ರಮದ ವಿವರಗಳನ್ನು* *ನೋಡಲು ಈ ಲಿಂಕ್ 👇👇👇*

*http://bsngdp.blogspot.com/2020/09/shreenarayanaguruspiritualprogram.html*

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.