Posts

ಮಹಾಗುರು ಶ್ರೀ ನಾರಾಯಣ ಗುರುಗಳ- ಜನ್ಮದಿನ ಆಚರಣೆ ನಾಳೆ 3-9-2023

Image

ಬ್ರಹ್ಮ ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆ- ದಕ್ಷಿಣ ಕನ್ನಡ ಜಿಲ್ಲಾಡಳಿತದ ನೇತೃತ್ವದಲ್ಲಿ ಮಹಾಗುರುವಿನ ಪವಿತ್ರ ಕ್ಷೇತ್ರ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ನಡೆಯಿತು.

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಬ್ರಹ್ಮ ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆ-  ದಕ್ಷಿಣ ಕನ್ನಡ ಜಿಲ್ಲಾಡಳಿತದ ನೇತೃತ್ವದಲ್ಲಿ ಮಹಾಗುರುವಿನ ಪವಿತ್ರ ಕ್ಷೇತ್ರ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗುರುಭಕ್ತರು ಭಾಗವಹಿಸಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಇವರ ಸಂಯುಕ್ತ ಆಶ್ರಯದಲ್ಲಿ ಜರಗುವ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ

Image
31-8-2023 ನೇ ಗುರುವಾರ ಸಂಜೆ 4 ಗಂಟೆಗೆ  ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಇವರ ಸಂಯುಕ್ತ ಆಶ್ರಯದಲ್ಲಿ ಜರಗುವ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮಕ್ಕೆ  ಬ್ರಹ್ಮಶ್ರೀ ನಾರಾಯಣ ಗುರುಗಳ ಭಕ್ತಾಭಿಮಾನಿ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಬೇಕಾಗಿ ವಿನಂತಿ.

ಸರಕಾರದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||       ಶ್ರೀ ನಾರಾಯಣ ಗುರು ಜಯಂತಿ ಆಚರಣೆ ------------------------------------------------------------------- ತಾರೀಕು 31.08.23ನೇ ಗುರುವಾರ ಸರಕಾರದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಿಸಲಿದ್ದಾರೆ. ಈ ಕಾರ್ಯಕ್ರಮದ ಮೆರವಣಿಗೆಯು ಮದ್ಯಾಹ್ನ 2 ಗಂಟೆಗೆ ಕಂಠೀರವ ಸ್ಟೇಡಿಯಂ ನಿಂದ ಹೊರಡಿ ರವೀಂದ್ರ ಕಲಾಕ್ಷೇತ್ರಕ್ಕೆ ತಲುಪಲಿದೆ . ತದ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಮಾನ್ಯ ಮುಖ್ಯ ಮಂತ್ರಿಯವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಮ್ಮ ಸದಸ್ಯರೆಲ್ಲರು ಮತ್ತು ಗೆಳೆಯ ಬಂಧು ಮಿತ್ರ ರೊಡಗೂಡಿ ಬಂದು ಸಹಕರಿಸಬೇಕಾಗಿ ವಿನಂತಿ. ಬಿಲ್ಲವ ಅಸೋಸಿಯೇಷನ್ ಬೆಂಗಳೂರು

ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ) ಮಂಗಳೂರು ಇದರ ಉಪಾಧ್ಯಕ್ಷರಾದ ಮತ್ತು ಗುರುಗಳ ಪರಮ ಭಕ್ತರಾದ ಶ್ರೀಯುತ ವಿ.ಕೆ.ಪೂಜಾರಿ ಮಲ್ಪೆ ಇವರಿಗೆ ಗೌರವ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ) ಮಂಗಳೂರು ಇದರ ಉಪಾಧ್ಯಕ್ಷರಾದ ಮತ್ತು ಗುರುಗಳ ಪರಮ ಭಕ್ತರಾದ  ಶ್ರೀಯುತ ವಿ.ಕೆ.ಪೂಜಾರಿ ಮಲ್ಪೆ ಇವರಿಗೆ ಕೇರಳದ ಚಂಗನೂರಿನ ಶ್ರೀ ನಾರಾಯಣ ಗುರು ಮಂದಿರದಲ್ಲಿ ದಿನಾಂಕ 21-7-2023 ರಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಗೌರವದ ಸನ್ಮಾನ.

97 ವರುಷಗಳ ಹಿಂದೆ ಮಹಾದೇವನ್ ಇರುವ ಕಾಲದಲ್ಲಿ ಪ್ರತಿಷ್ಠಾಪನೆಗೊಂಡ ಪಂಚಲೋಹದ ಜಗದ ಮೊಟ್ಟ ಮೊದಲ ಮಹಾ ಮೂರ್ತಿ ಶ್ರೀ ನಾರಾಯಣ ಗುರುದೇವರ ಇರುವುದು ತಲಶ್ಯೇರಿಯ ಜಗನ್ನಾಥ ಕ್ಷೇತ್ರದಲ್ಲಿ.

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || 97 ವರುಷಗಳ ಹಿಂದೆ ಮಹಾದೇವನ್ ಇರುವ ಕಾಲದಲ್ಲಿ ಪ್ರತಿಷ್ಠಾಪನೆಗೊಂಡ ಪಂಚಲೋಹದ  ಜಗದ ಮೊಟ್ಟ ಮೊದಲ ಮಹಾ ಮೂರ್ತಿ ಶ್ರೀ ನಾರಾಯಣ ಗುರುದೇವರ ಇರುವುದು   ತಲಶ್ಯೇರಿಯ ಜಗನ್ನಾಥ ಕ್ಷೇತ್ರದಲ್ಲಿ.

ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದರ ಗೌರವಾಧ್ಯಕ್ಪರು -ಶ್ರೀ ಕ್ಷೇತ್ರ ಸಿಗಂದೂರಿನ ದರ್ಮಾದರ್ಶಿಗಳಾದ ಅನುವಂಶಿಕ ಪೂಜ್ಯ ಶ್ರೀ ಡಾ.ಎಸ್ ರಾಮಪ್ಪಜಿಯವರಿಗೆ- ಸ್ವಾಮಿ ವಿವೇಕಾನಂದ ಎಕ್ಸ್ ಲೆನ್ಸ್ ಅವಾರ್ಡ್

Image
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದರ ಗೌರವ ಅಧ್ಯಕ್ಷರು, ಶ್ರೀ ಕ್ಷೇತ್ರ ಸಿಗಂದೂರಿನ ದರ್ಮಾದರ್ಶಿಗಳಾದ ಅನುವಂಶಿಕ ಪೂಜ್ಯ ಶ್ರೀ ಡಾ.ಎಸ್ ರಾಮಪ್ಪಜಿಯವರಿಗೆ ಕೋಲ್ಕತದಲ್ಲಿ ಸ್ವಾಮಿ ವಿವೇಕಾನಂದ ಎಕ್ಸ್ ಲೆನ್ಸ್ ಅವಾರ್ಡ್ ಪಡೆದ ನಿಮಗೆ ಅಭಿಮಾನದ ಅಭಿವಂದನೆಗಳು. ಮಹಾಗುರುದೇವ ನಿಮಗೆ ಇನ್ನಷ್ಟು ಮತ್ತಷ್ಟು ಸಮಾಜಮುಖಿ ಕೆಲಸ ಮಾಡವ ಶಕ್ತಿಯನ್ನು ನೀಡಲಿ... ನಮ್ಮ ಪ್ರಾರ್ಥನೆ ಶ್ರೀ ನಾರಾಯಣ ಗುರುದೇವರಲ್ಲಿ... ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು