Posts

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ - 170ನೇ ಶ್ರೀ ನಾರಾಯಣಗುರು ಜನ್ಮ ದಿನಾಚರಣೆ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||

ಅರವಿಪುರದಿಂದ- ಓಂಕಾರೇಶ್ವರದವರೆಗೆ - ಗ್ರಂಥ ಬಿಡುಗಡೆ ಸಮಾರಂಭ,ದಿನಾಂಕ: 24-08-2024 ಸ್ಥಳ: ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ,

Image
.    || ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||

ಶಿವಗಿರಿ ತೀರ್ಥಯಾತ್ರೆ - 2024-25

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಗುರು ಭಕ್ತರೇ. ನಮ್ಮ ಆಧ್ಯಾತ್ಮ ಸಂಸ್ಥೆ ಶ್ರೀ ನಾರಾಯಣ ಗುರದೇವ ಪ್ರತಿಷ್ಠಾನದ ವತಿಯಿಂದ ಪ್ರಪಥಮ ಬಾರಿಗೆ ಶಿವಗಿರಿ ಯಾತ್ರೆಯನ್ನು ಕೈಗೊಂಡಿದೆ. ------------------------------ *ಶಿವಗಿರಿ ತೀರ್ಥ ಯಾತ್ರೆ* *ದಿನಾಂಕ: 29-12-2024 ರಿಂದ 1-01-2025 ರ ವರೆಗೆ*. *ಈ ಪವಿತ್ರ ಆಧ್ಯಾತ್ಮ ಯಾತ್ರೆಯಲ್ಲಿ*  *ಭಾಗವಹಿಸುವವರು  ದಿನಾಂಕ: 15-9-2024ರ ಮೊದಲು* *ಹೆಸರು ನೀಡಬೇಕು.ಹೆಚ್ಚಿನ ಮಾಹಿತಿಗಾಗಿ:* *9483024279*  ( *ಎಸ್.ಕೆ.ಪಾಂಡವರಕಲ್ಲು) ಇವರನ್ನು ಸಂಪರ್ಕಿಸಿರಿ.* 🙏🙏🙏💛💛💛🙏🙏🙏

ಎಸ್ .ಎನ್.ಡಿ.ಪಿ.ಮಂದಿರ ಕೋಡಿಕಲ್- ಭಗವಾನ್ ಶ್ರೀ ನಾರಾಯಣ ಗುರುದೇವರ 170ನೇ ಜನ್ಮ ದಿನೋತ್ಸವ

Image

ಗುರು ಸಂದೇಶ ಜಾಥಾ - ಪೂರ್ವಭಾವಿ ಸಭೆ

Image
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಜರಗಲಿರುವ  *ಗುರು ಸಂದೇಶ ಜಾಥಾ* ವನ್ನು ವ್ಯವಸ್ಥಿತವಾಗಿ ಸಂಘಟಿಸುವ ಕುರಿತು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲು ಶಿಸ್ತುಬದ್ದ ತಂಡವನ್ನು ನೇಮಕಗೊಳಿಸಲು ನಿರ್ಧರಿಸಲಾಗಿದೆ. ಈ ಕುರಿತು *ದಿನಾಂಕ 04-08-2024 ಆದಿತ್ಯವಾರ  ಮಧ್ಯಾಹ್ನ 3:30pm ಗಂಟೆಗೆ ಬನ್ನಂಜೆ ಬಿಲ್ಲವ ಸೇವಾ ಸಂಘದಲ್ಲಿ ಸಭೆ ಕರೆಯಲಾಗಿದೆ.* ಗುರು ಸಂದೇಶ ಜಾಥಾ ವಾಟ್ಸಪ್ ಗ್ರೂಪ್ ಹಾಗೂ ತಮ್ಮ ಮಿತ್ರ ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ವಿನಂತಿ. *ಪ್ರವೀಣ್ ಎಂ ಪೂಜಾರಿ*  *ಅಧ್ಯಕ್ಷರು* *ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ)*

ಶ್ರೀ ಮಹಾಗುರು ಸೇವಾ ಬಳಗ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಶ್ರೀ ಮಹಾಗುರು ಸೇವಾ ಬಳಗ ಕರ್ನಾಟಕದಲ್ಲಿ --------------------------------------------------------- ಶ್ರೀ ಮಹಾಗುರು ಸೇವಾ ಬಳಗ ಮಂಗಳೂರು ಸಂಚಾಲಕರು:      ಸಹಸಂಚಾಲಕರು: 1. 2. 3. 4. 5. 6. 7. 8. ಶ್ರೀ ಮಹಾಗುರು ಸೇವಾ ಬಳಗ ಬಂಟ್ಟಾಳ ತಾಲ್ಲೂಕು ಸಂಚಾಲಕರು: ಸಹ ಸಂಚಾಲಕರು: ಗೌರವ ಸದಸ್ಯರು: 1. 2. 3. 4. 5. 6. 7. 8.

ಶ್ರೀ ಗುರು ಅಷ್ಟೋತ್ತರ ಶತನಾಮಾವಳೀ- ಪುಸ್ತಕ ಪ್ರಕಟಣೆಗೆ ಸೇವಾ ರೂಪದಲ್ಲಿ ದೇಣಿಗೆ ನೀಡಿದ ಸೇವಾಕರ್ತರು.

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಶ್ರೀ ಪ್ರವೀಣ್ ಪೂಜಾರಿ ಉಡುಪಿ ಶ್ರೀ ಚಂದ್ರಮೋಹನ್ ಪೂಜಾರಿ, ಬ್ರಹ್ಮಾವರ ಶ್ರೀ ಲಿಂಗಪ್ಪ ಬಂಗೇರ ASI ಶಂಭೂರು ಶ್ರೀ ಪ್ರಕಾಶ್ ಸಿಗಂದೂರು ಶ್ರೀ ವಿವೇಕಾನಂದ ಪೂಜಾರಿ,ಬೆಂಗಳೂರು ಶ್ರೀ ರಾಜೇಶ್ ಸುವರ್ಣ  ಶ್ರೀ ವರದರಾಜ್ ಪೂಜಾರಿ ಕಟಪಾಡಿ ,ಉಡುಪಿ ಶ್ರೀ ವೇಣು ಗೋಪಾಲ್ ಬೆಂಗಳೂರು ಶ್ರೀ ಪ್ರಕಾಶ್ ಕೋಟ್ಯಾನ್ ಮುಂಬಯಿ ಶ್ರೀ ಪಿ.ಎನ್.ನಂಜುಂಡೇಶ್ವರ ಬೆಂಗಳೂರು ಶ್ರೀ ಆಶ್ವತ್ ಪೂಜಾರಿ ಸುರತ್ಕಲ್ ಶ್ರೀ ಉಮಾಶಂಕರ್ ಪ್ರಸಾದ್ ಆರ್ಟ್ ಶ್ರೀ ಗಣೇಶ್ ಪೂಜಾರಿ. ಎಮ್ ಶ್ರೀ ಕೆ. ಎನ್.ಪೂಜಾರಿ BSNL ಶಂಭೂರು,ಬಂಟ್ವಾಳ ಶ್ರೀ ಯೋಗೀಶ್ ಪೂಜಾರಿ  ಶ್ರೀ ಪ್ರವೀಣ್ ಪೂಜಾರಿ ಕೊಲ್ಯ ಶ್ರೀ ಸತ್ಯರಾಜ್  ಶ್ರೀ ದಿನಕರ ಪೂಜಾರಿ ಶ್ರೀ ಸತೀಶ್ ಕರ್ಕೇರ ಮೂಳೂರು,ಉಡುಪಿ