Posts

ನಮಗೆ ಗೊತ್ತಿಲ್ಲದ ಹಾಗೆ ಬಂದು ಪರಮ ಪವಾಡ ಸದೃಶ ರೀತಿಯಲ್ಲಿ ನಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ.......ಗುರುದೇವರು ಇದು ಸತ್ಯ... ಸತ್ಯ... ಸತ್ಯ....!!!

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! 🙏🙏🙏🙏🙏🙏🙏🙏🙏 ಓ ಮಿತ್ರ ದಿನ ನಿತ್ಯ ಒಂದೇ ಒಂದು ಸಾರಿ ಶ್ರೀ ನಾರಾಯಣ ಗುರುದೇವನನ್ನು ಭಕ್ತಿಯಿಂದ ಮನಸ್ಸಾರೆ ನಂಬಿ ಸ್ಮರಣೆ ಮಾಡಿ ,ಪ್ರಾರ್ಥನೆ ನಿಮಗೆ ಎಂತಹ ಕೆಟ್ಟ ಪರಿಸ್ಥಿತಿ ಇದ್ದರೂ ಸಹ ದೂರ ಮಾಡಿಬಿಡುತ್ತಾರೆ....!!! ಶ್ರೀ ನಾರಾಯಣ ಗುರು..... ಸತ್ಯ... ಧರ್ಮ... ನ್ಯಾಯದಿಂದ  ಇರುವವರಿಗೆ ಶ್ರೀ ನಾರಾಯಣ ಗುರು ಯಾವಾಗಲೂ ಅವರ ಬೆನ್ನ ಹಿಂದೆ...ಮುಂದೆ ಇರುತ್ತಾರೆ .... ಪ್ರತಿ ದಿನ ನಿಮ್ಮ ಜೊತೆ ನಾನಿದ್ದೇನೆ ಅನ್ನೋ ಭರವಸೆಯನ್ನು ಮೂಡಿಸುತ್ತಾರೆ....ಮಹಾಗುರುವೇ...!!! ಸತ್ಯ.  ನಮಗೆ ಗೊತ್ತಿಲ್ಲದ ಹಾಗೆ  ಬಂದು ಪರಮ ಪವಾಡ ಸದೃಶ ರೀತಿಯಲ್ಲಿ ನಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ.......ಗುರುದೇವರು ಇದು ಸತ್ಯ... ಸತ್ಯ... ಸತ್ಯ...!!! ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು  🙏🙏🙏🙏🙏🙏🙏🙏🙏

ನನ್ನ ಅನುಭವ ದೇವರು - ಶ್ರೀ ನಾರಾಯಣ ಗುರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ   ತೀಷ್ಠವಾದ,  ಕಠೋರವಾದ...!!! ಮಾತುಗಳಿಂದ ಬಹಳಷ್ಟು ಮಂದಿ ನಿನ್ನ ಗೆಳೆತನವನ್ನು ಮಾಡುವುದಿಲ್ಲ...ಮಾಡಿದರು ಕೂಡಾ ಕ್ರಮೇಣ ದೂರವಾಗುತ್ತಾರೆ....!!! ಅದೇ... ಪ್ರೀತಿಯ... ಪ್ರೇಮದ ಹೃದಯದ ಮಾತುಗಳು ನಿನಗೂ...ಸರ್ವರಿಗೂ ನಿತ್ಯ ಆನಂದವನ್ನು,ಸಂತೋಷವನ್ನು ನೀಡುವುದು...!!!  ಇದು ಪರಮ ಸತ್ಯ ನನ್ನ ಅನುಭವ ದೇವರು #ಶ್ರೀ_ನಾರಾಯಣ_ಗುರು

ನಮ್ಮ ಗುರು ಶ್ರೀ ನಾರಾಯಣ ಪರಮ ಮಹಾಗುರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ   ಪರಮ ಸತ್ಯದ ಮಾರ್ಗದಲ್ಲಿ ಹೋಗುವವರು ನೂರಾರು.... ಸಮಸ್ಯೆಗಳ.....ಕಷ್ಟಗಳ ಬಂಧನದಲ್ಲಿ ಇರುವವರು....!? ಆದರೆ ಪರಮ ಸತ್ಯ ಅವರನ್ನು ಎಂದೆಂದಿಗೂ ಕೈ ಬಿಡುವುದಿಲ್ಲ....!!! ಕಷ್ಟಗಳನ್ನು ಎದುರಿಸಲು ಆ ಮಹಾದೇವನೇ ಸಹಾಯ ಮಾಡುತ್ತಾನೆ... !!! ಮುನ್ನಡೆಸುತ್ತಾನೆ...ಒಂದಾಲ್ಲ ಒಂದು ದಿನ ಸುಂದರ ಬದುಕಿನ ಕಡೆಗೆ ದಾರಿ ತೋರಿಸುವುದು ಅಂತೂ ಸತ್ಯ...!!! ಕಾಯುವ ತಾಳ್ಮೆ ನಮಗೆ ಇರಬೇಕು ಅಷ್ಟೇ...!!! ಜೀವನದ  ಬದಲಾವಣೆ ಪರಮ ಧರ್ಮದ ನಿಯಮದಂತೆ ಇರುವುದು... ನಾವು ಇಲ್ಲಿ ನಿಮಿತ್ತ ಮಾತ್ರ.....!!! ಇದು ಪರಮ ಸತ್ಯ ನನ್ನ ಅನುಭವ ದೇವರು #ಶ್ರೀ_ನಾರಾಯಣ_ಗುರು

ನಮ್ಮ ಮಹಾಗುರು ಶ್ರೀ ನಾರಾಯಣ ಗುರು

Image
ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವಷ್ಟು ಸುಲಭವಲ್ಲ....!!!* *ನಮ್ಮ ಮಹಾಗುರು ಶ್ರೀ ನಾರಾಯಣ ಗುರುವನ್ನು  ಹೃದಯದಲ್ಲಿ ಇಟ್ಟುಕೊಳ್ಳುವುದು...!!!!!* *!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!*

ನನ್ನ ಅನುಭವ ದೇವರು - ಶ್ರೀ ನಾರಾಯಣ ಗುರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ  ನಾವುಗಳು ಪರಮ ಸ್ಮರಣೆಯಿಂದ,ಪರಮ ಸೇವೆಯಿಂದ, ಪರಮ ಪೂಜೆಯಿಂದ ಬಹಳಷ್ಟು ಪುಣ್ಯದ ಫಲವನ್ನು ಪರಮ ಸಂಕಲ್ಪದಂತೆ ಪಡೆದಿರುವೆವು...ಸತ್ಯ..!!! ಆದರೆ ಅವೆಲ್ಲವನ್ನೂ ಹೀಗೆ ಕಳೆದುಕೊಳ್ಳುತ್ತಿದ್ದೇವೆ...ದ್ವೇಷ_ ಅಹಂಕಾರ,ಜಾತಿ,ಮತ_ಧರ್ಮ ಟೀಕೆ_ನಿಂದನೆಗಳೇ...ಜೊತೆಗೆ ಇತರರ ತಪ್ಪುಗಳನ್ನು ಹೇಳುತ್ತಾಳೆ ಸಮಯ ಕಳೆಯತ್ತೇವೆ...ಇದರಿಂದ ನಾವುಗಳು ಎಂದೆಂದಿಗೂ ಜೀವನದಲ್ಲಿ ನಿತ್ಯ ಆನಂದವನ್ನು  ಪಡೆಯಲು ಸಾಧ್ಯವಿಲ್ಲ...!!! ಸರ್ವ ಮನುಕುಲದ ಆನಂದಕ್ಕಾಗಿ ಯಾವುದೇ ದ್ವೇಷ_ಅಹಂಕಾರ ಭೇದ ಭಾವ ಇಲ್ಲದೇ ಇರುವರೇ ಅವರೇ ನಿಜವಾಗಿ ಪರಮ ಸತ್ಯವನ್ನು ತಿಳಿದಿರುವರು...! ಅವರು ನಿತ್ಯ ಪರಮ ಕೃಪೆ... ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ...ಇದು ಸತ್ಯ ನನ್ನ ಅನುಭವ ದೇವರು #ಶ್ರೀ_ನಾರಾಯಣ_ಗುರು

ನನ್ನ ಅನುಭವ ದೇವರು - ಶ್ರೀ ನಾರಾಯಣ ಗುರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಯಾರು ಇನ್ನೊಬ್ಬರ ಆನಂದಕ್ಕಾಗಿ ಹಾತೊರೆಯುತ್ತಾರೋ...ಅವರೇ ನಿಜವಾದ ಪರಮ ಭಕ್ತರು...!!! ಪರಮಾತ್ಮನಿಗೆ ಬಲು ಪ್ರಿಯರು... ಅವರು...!!! ಮಿತ್ರ ಅವರ ಆತ್ಮೀಯತೆಯನ್ನು ಸದಾ ಬಯಸು...ನಿರಂತರ ಅವರಿಂದ ನೀನು ಉತ್ತಮವಾದ..ವಿಚಾರಗಳನ್ನೆ..ತಿಳಿಯಬಲ್ಲೇ...!!! ಅದು ನಿನ್ನ ಬದುಕಿನ ಬದಲಾವಣೆಗೆ ಮಹಾಸಾಕ್ಷಿಯಾಗುವುದು..!!! ಇದು ಸತ್ಯ ನನ್ನ ಅನುಭವ ದೇವರು #ಶ್ರೀ_ನಾರಾಯಣ_ಗುರು

ನಮ್ಮ ಸರ್ವ ಗುರುಭಕ್ತರ ಗಮನಕ್ಕೆ ಈ ಮನವಿ

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ನಮ್ಮ ಸರ್ವ ಮಹಾಗುರು ಭಕ್ತರ ಗಮನಕ್ಕೆ ನಿಮ್ಮಲ್ಲಿ ಯಾರದರೂ ನಾವು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಅಥವಾ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ ವತಿಯಿಂದ ಮಾತಾನಾಡುತ್ತಿದ್ದೇವೆ...!!! ನಾವುಗಳು ಗುರುಗಳ ಸೇವೆಯಲ್ಲಿ ಇರುವೆವು...ನಮ್ಮ ಈ ಬ್ಯಾಂಕ್ ಖಾತೆಗೆ ಅಥವಾ Google pay, phonePe ನಂಬರಿಗೆ ಹಣವನ್ನು  ಕಳುಹಿಸಿರಿ ಎಂದು ಮನವಿ ಮಾಡಿದರೆ ದಯವಿಟ್ಟು ನಮ್ಮ ಗಮನಕ್ಕೆ ತನ್ನಿ ಗುರು ಭಕ್ತರೇ... ಈಗ ಬಹಳಷ್ಟು ವಂಚನೆಗಳು...ಮೋಸಗಾರರು ಹೆಚ್ಚಾಗಿದ್ದಾರೆ ಬಹಳ ಜಾಗೃತೆ ಇರಲಿ... ಇದು ನಮ್ಮ  ಸಂಪರ್ಕ ಸಂಖ್ಯೆಗಳು  +91 9483024279,+91 9448549279 ನಾವು ಸದಾ ಸತ್ಯ.. ಧರ್ಮ.. ನ್ಯಾಯ ನೀತಿ ಪರವಾಗಿ.. ನಿರಂತರ ಮಹಾದೇವ ಗುರುದೇವನ ಸೇವೆಯಲ್ಲಿ.... https://bsngdp.blogspot.com/?m=1