Posts

ಶ್ರೀ ನಾರಾಯಣ ಗುರುವೇ ನನ್ನ ಭಾಗ್ಯದ ಪರಮ ಮಹಾಗುರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಇದು ಬಹಳ ಸ್ಪಷ್ಟವಾಗಿದೆ.... ಸತ್ಯ... ಧರ್ಮ... ನ್ಯಾಯ ನಿಷ್ಠೆಯ ದಾರಿಯಲ್ಲಿ ಹೋಗುವವರಿಗೆ ನಿಂದಿಸುವವರು,ಟೀಕಿಸುವವರು,ದ್ವೇಷಿಸುವವರು ಬಹಳಷ್ಟು ಮಂದಿ ಇರುವರು......!!!! ಆದರೆ ಸತ್ಯ... ಧರ್ಮ... ನ್ಯಾಯ... ನಿಷ್ಠವಂತರ ಜೊತೆಗೆ ಸದಾ  ಸಾಕ್ಷಾತ್ ಮಹಾದೇವನೇ.... ಗುರುದೇವನೇ...ಪರಮಾತ್ಮನೇ ಇರುವನು....!!!!!ಅನ್ನುವುದು.... ಟೀಕೆ,ನಿಂದನೆ,ದ್ವೇಷ ಮಾಡುವವರಿಗೆ ಗೊತ್ತಿಲ್ಲ....!!!!! ಅಷ್ಟೇ.... ಪರಮ ಧರ್ಮದ ದಾರಿಯಲ್ಲಿ ಇರುವವರು ಆತ್ಮ_ಪರಮಾತ್ಮನ ಜೊತೆಗೆ ಸದಾ ಒಂದಾಗುವುದು ಅಂತೂ ಸತ್ಯ. ಇದು ಪರಮ ಸತ್ಯ. #ನನ್ನ_ಅನುಭವ_ದೇವರು  #ಶ್ರೀ_ನಾರಾಯಣ_ಗುರು

ನಿತ್ಯ ಗುರುನಾಮ ಜಪ ಯಜ್ಞ...

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!             ಪ್ರಿಯ ಮಹಾಗುರುವಿನ ಭಕ್ತರೇ, ಭಗವಾನ್ ಶ್ರೀ ನಾರಾಯಣ ಗುರುದೇವನ ಪೂರ್ಣ ದಿವ್ಯ ಕೃಪೆ ಆಶೀರ್ವಾದಗಳನ್ನು ಪಡೆಯಲು ಹೀಗೋ ಇಲ್ಲಿದೆ ಒಂದು ಪರಮ ಸುಂದರ ಸದಾವಕಾಶ....!!! ಪ್ರಸ್ತುತ ಕಾಲ ಘಟಕದಲ್ಲಿ ಇಡೀ ವಿಶ್ವವೇ ಯಾವತ್ತೂ ಕಾಣದ ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿ ಇದೆ...ಎದುರಿಸುತ್ತಿದೆ...ಅದಕ್ಕಾಗಿ ಪರಮ_ಆತ್ಮ ಸಾಕ್ಷಾತ್ಕಾರ ಮತ್ತು ಲೋಕದ ಕಲ್ಯಾಣಕ್ಕಾಗಿ... ಈ ಗುರುನಾಮ ಜಪ ಯಜ್ಞದಲ್ಲಿ ಪೂರ್ಣ ಭಕ್ತಿ ಶ್ರದ್ಧೆಯಿಂದ ಭಾಗವಹಿಸುವಂತೆ ತಮ್ಮೆಲ್ಲರಲ್ಲಿ ಈ ಮೂಲಕ ಗೌರವದಿಂದ ಕೇಳಿಕೊಳ್ಳುತ್ತೇವೆ. ಮಹಾಗುರುವಿಗೆ ಸಂತೃಪ್ತಿಯಾದರೆ ಇಡೀ ಜಗತ್ತಿಗೆ ಸಂತೃಪ್ತಿಯಾಗುತ್ತದೆ ನಿತ್ಯ...ಇದು ಸತ್ಯ.           ನಿತ್ಯ ಗುರುನಾಮ ಜಪ ಯಜ್ಞ ಈ ಕಲಿಕಾಲದಲ್ಲಿ ಪರಮ ನಾಮಸ್ಮರಣೆಯೊಂದೇ ನಮ್ಮ ನಿತ್ಯ ಪರಮಾನಂದದ ಜೀವನಕ್ಕೆ...!!! ಬೇರೆ ದಾರಿಯೇ ಇಲ್ಲ...ಇಲ್ಲ...ಇಲ್ಲ....ಇದು ಸತ್ಯ.                        -ಗುರು ಪ್ರಾರ್ಥನೆ-                              👇👇👇 ಶಿವಗಿರಿಶಿಖರಾಗ್ರೇ ದಿವ್ಯಾಪದ್ಮಾಸನಸ್ಥಂ ವರದಮಭಯ ಹಸ್ತಂ ಪಾಪವಿಧ್ವಂಸಪಾದ...

ಎಲ್ಲಿಯವರೆಗೆ ನಿಮ್ಮ ಮನದಲ್ಲಿ/ಮನೆಯಲ್ಲಿ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುವಿಗೆ ಒಂದು ವಿಶೇಷವಾದ ಪವಿತ್ರ ಸ್ಥಾನವನ್ನು ಕೊಟ್ಟು ಭಕ್ತಿ ಗೌರವದಿಂದ ನಿತ್ಯ ಆರಾಧನೆ ಆಗುವುದಿಲ್ಲವೋ....ಮಾಡುವುದಿಲ್ಲವೋ....

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಎಲ್ಲಿಯವರೆಗೆ  ನಿಮ್ಮ ಮನದಲ್ಲಿ/ಮನೆಯಲ್ಲಿ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುವಿಗೆ ಒಂದು ವಿಶೇಷವಾದ ಪವಿತ್ರ ಸ್ಥಾನವನ್ನು ಕೊಟ್ಟು ಭಕ್ತಿ ಗೌರವದಿಂದ ನಿತ್ಯ ಆರಾಧನೆ ಆಗುವುದಿಲ್ಲವೋ....ಮಾಡುವುದಿಲ್ಲವೋ... ಅಲ್ಲಿಯವರೆಗೆ ನಿಮ್ಮ ಜೀವನವೇ ಆತಂತ್ರ ಸ್ಥಿತಿಯಲ್ಲಿರುವುದು ....!!! ಇದು ಸತ್ಯ. ಗುರುಬಲ ಬಹಳ ಮುಖ್ಯ... ಮಿತ್ರ.

ಒಳ್ಳೆಯವರ ಜೊತೆಗೆ ಸದಾ ಪರಮಾತ್ಮ ನೀರುತ್ತಾನೆ...!!!ಇದು ಸತ್ಯ

Image
!! ಓಂ  ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಒಳ್ಳೆಯವರ ಜೊತೆಗೆ ಸದಾ ಪರಮಾತ್ಮ ನೀರುತ್ತಾನೆ...!!! ಇದು ಸತ್ಯ ನನ್ನ ಅನುಭವ ದೇವರು #ಶ್ರೀ_ನಾರಾಯಣ_ಗುರು

ಪರಮ ಸತ್ಯ ಒಂದೇ ನಿತ್ಯ ಪರಮಾನಂದ....

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! *ಓ ಮಿತ್ರ  ನೀನು ಮಾಯೆ....! ಅದೃಷ್ಟ....! ಎನ್ನುವ ಈ‌ ಅಲ್ಪಾವಧಿಯ ನೆಮ್ಮದಿಗೆ ದಾಸನಾಗದೇ....!!! ಪರಮಸತ್ಯ...ಪರಮಶಕ್ತಿಯ ಜೊತೆಗೆ ದಾಸನಾಗು......!!! ಅದು ಒಂದೇ ಈ ಜಗದಲ್ಲಿ ನಿನಗೆ ಪೂರ್ಣ ಅವಧಿಯ ಸುಖ....ಶಾಂತಿ... ನೆಮ್ಮದಿಯನ್ನು ಕೊಡಬಲ್ಲ ಸೃಷ್ಟಿಯ ಮೂಲ ಏಕೈಕ ಮಹಾ ಅದ್ಭುತ ಮಹಾಶಕ್ತಿ....!!! ಈ ದಿವ್ಯ ಪರಮಶಕ್ತಿಗೆ ಶರಣಾದವ ನಿತ್ಯವೂ ಪರಮ ಆನಂದದಲ್ಲಿ ಇರುವನೊ.... ಇದು ಪರಮ ಸತ್ಯ ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು

ಸತ್ಯ... ಧರ್ಮ... ನ್ಯಾಯ ನಿಷ್ಠೆಗೆ ಸದಾ ಪರಮ ಅನುಗ್ರಹ.... ಉಂಟು.... ನಿತ್ಯ ನೆಮ್ಮದಿಯು ಇರುವುದು... ಇದು ಸತ್ಯ

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಒಂದು ವೇಳೆ‌ ನೀನು ಅಧರ್ಮದ ಪಕ್ಷದಲ್ಲಿ ಇದ್ದಾರೆ....ನಿನ್ನಲ್ಲಿರುವಾ ಯಾವ ವಿಶೇಷ ದಿವ್ಯಶಕ್ತಿಯು ನಿನಗೆ ದೀರ್ಘಕಾಲದ ರಕ್ಷಣೆ ನೀಡಲಾರದು...!!!ಇದು ಸತ್ಯ. ಆ ನಿನ್ನ ದಿವ್ಯಶಕ್ತಿ ಸತ್ಯ... ಧರ್ಮ... ನ್ಯಾಯ ನಿಷ್ಠೆಗೆ ಮಾತ್ರ ನಿರಂತರ ರಕ್ಷಣೆ ನೀಡುವುದೆಂದು,ಕಾಪಾಡುವುದೆಂದು..  ತಿಳಿಯು ಮಿತ್ರ....!!!! ಇದು ಸತ್ಯ. ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು

ಭಗವಾನ್ ಶ್ರೀ ನಾರಾಯಣ ಗುರುದೇವರ ಜನ್ಮದಿನವನ್ನು ಮಲಯಾಳಂ ಕ್ಯಾಲೆಂಡರ್‌ '' ಪ್ರಕಾರ ಪ್ರತಿ ವರ್ಷ ಸಿಂಹಮಾಸದ ಶತಭಿಷಾ ನಕ್ಷತ್ರದ ದಿನದಂದು ಆಚರಿಸಲಾಗುತ್ತದೆ. ದಿನಾಂಕಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತವೆ. ಈ ವರ್ಷ 2021ರಲ್ಲಿ ಆಗಸ್ಟ್ 23 ಸೋಮವಾರ ಶ್ರೀ ನಾರಾಯಣ ಗುರುದೇವರ ಮಹಾಜಯಂತಿಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಶ್ರೀ ನಾರಾಯಣ ಗುರು ಜಯಂತಿ ಶ್ರೀ ನಾರಾಯಣ ಗುರು ಜಯಂತಿಯು ಕೇರಳ ರಾಜ್ಯದಲ್ಲಿ ಪ್ರಮುಖ ಸಾರ್ವಜನಿಕ ರಜಾದಿನವಾಗಿದೆ. ಶಾಲೆಗಳು, ಕಚೇರಿಗಳು ಮತ್ತು ಬ್ಯಾಂಕುಗಳು ಈ ದಿನ ಮುಚ್ಚಿರುತ್ತವೆ. ಇದು ಆಧ್ಯಾತ್ಮ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುಗಳ ಜನ್ಮದಿನದ ಆಚರಣೆಯಾಗಿದೆ. ಅವರು ಆಧ್ಯಾತ್ಮಿಕ ಉನ್ನತಿಗಾಗಿ ಧ್ಯಾನ,  ದೀರ್ಘ ಮಹಾ ತಪಸ್ಸಿನಿಂದ ದೊರೆತ  ಮಹಾ ಜ್ಞಾನೋದಯ.... ಕೇರಳದ ಜಾತಿ ಪೂರ್ವಾಗ್ರಹಗಳಿಂದ ಕೆಳಗಿರುವ ಜನರ ಸಬಲೀಕರಣಕ್ಕಾಗಿ ಅವರು ಮಾಡಿದ ಕೆಲಸ ಮಹಾ ಅದ್ಭುತ...ಅವೆಲ್ಲವೂ ಪರಮ ಸಂಕಲ್ಪದಿಂದ ಮಾತ್ರ ಆಗಿರುವುದು ಸತ್ಯ ಇಲ್ಲಿ ಮಹಾಗುರುವೇ ...ಮಹಾದೇವನೇ... ಅವನೇ ಒಬ್ಬನೇ ಶ್ರೀ ನಾರಾಯಣ ಗುರು ನಮಗೆ ಒಂದು ಮಾನವ ವ್ಯಕ್ತಿಯಾಗಿ ಕಾಣಬಹುದು... ಆದರೆ ನಾವುಗಳು ಮಹಾಗುರುವನ್ನು ಆಧ್ಯಾತ್ಮ ತಳಹದಿಯ ಮೇಲೆ ನೋಡಿದ ಗುರು ಒಂದು ವ್ಯಕ್ತಿಯಾಲ್ಲ....!!! ಅದು ಒಂದು ಮಹಾ ದಿವ್ಯ ಮಹಾ ಚೈತನ್ಯ  ತ್ರಿಕಾಲ ಮಹಾ ಜ್ಞಾನಿ   ಮಹಾಶಕ್ತಿ ಭಗವಾನ್ ಶ್ರೀ ನಾರಾಯಣ ಗುರು....!!! ಅನ್ನುವುದು ನಮಗೆ ಸ್ಪಷ್ಟವಾಗಿ ಗೋಚರವಾಗುತ್ತದೆ...!!! ಮಹಾಗುರುವಿನ ಜನ್ಮದಿನವನ್ನು  ಮಲಯಾಳಂ ಕ್ಯಾಲೆಂಡರ್‌ '' ಪ್ರಕಾರ ಪ್ರತಿ ವರ್ಷ ಸಿಂಹಮಾಸದ  ಶತಭಿಷಾ  ನಕ್ಷತ್ರದ ದಿನದಂದು ಆಚರಿಸಲಾಗುತ್ತದೆ. ದಿನಾಂಕಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತವೆ. ಈ ವರ್ಷ 20...